ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ ಅನಂತೇಶ ರಾವ್

ಸಂಪರ್ಕ:
ADVERTISEMENT

ಅಂಗೈ ಹುಣ್ಣಿಗೆ...?

ಲಂಚ ಕೊಟ್ಟರೆ, ಏಳು ವರ್ಷ ಜೈಲು ಶಿಕ್ಷೆಯಂತೆ! ಆದರೂ ‘ಲಂಚ ನೀಡದೆ ಬೇರೆ ದಾರಿ ಇಲ್ಲ’ ಎಂಬ ಸ್ಥಿತಿಯಲ್ಲಿ ಲಂಚ ನೀಡಿದ್ದರೆ, ಅಂಥವರ ವಿರುದ್ಧ ಪ್ರಕರಣವನ್ನು ದಾಖಲಿಸುವುದಿಲ್ಲವಂತೆ. ಆದರೆ, ಅವರು ಏಳು ದಿನಗಳ ಒಳಗಾಗಿ ಭ್ರಷ್ಟಾಚಾರ ತಡೆ ಘಟಕಕ್ಕೆ ಮಾಹಿತಿ ನೀಡಬೇಕು.
Last Updated 25 ಜುಲೈ 2018, 19:30 IST
fallback

ಯಾವುದಕ್ಕೆ ‘ಆಧಾರ’?

ಜನಗಣತಿ ಸಂದರ್ಭದಲ್ಲಿ ಆಧಾರ್ ಬೇಕಾಗಿಲ್ಲ. ಮತದಾನಕ್ಕೆ ಆಧಾರ್ ಕಡ್ಡಾಯವಲ್ಲ. ಮೇಲಾಗಿ, ನೆರೆ ರಾಷ್ಟ್ರಗಳಿಂದ ಕಳ್ಳ ಹಾದಿಯಲ್ಲಿ ನಮ್ಮ ದೇಶದೊಳಗೆ ನುಸುಳುವ ಸಾವಿರಾರು ಜನರಿಗೆ ಆಧಾರ್ ಬಹಳ ಸುಲಭವಾಗಿ ಲಭಿಸುತ್ತದೆ.
Last Updated 20 ಡಿಸೆಂಬರ್ 2017, 19:30 IST
fallback

ಇಂಗ್ಲಿಷ್ ಹೊರಕ್ಕೆ

ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್‌ ಮತದಾನದ ಮೂಲಕ ಜನಬೆಂಬಲ ಪಡೆದ ಬೆನ್ನಿಗೇ, ಒಕ್ಕೂಟದಿಂದ ಇಂಗ್ಲಿಷ್ ಭಾಷೆಯನ್ನು ಹೊರಹಾಕುವ ಸಾಧ್ಯತೆ ಕಂಡುಬಂದಿದೆ (ಪ್ರ.ವಾ., ಜೂನ್ 29). ‘ನೀ ನನಗಿದ್ದರೆ ನಾ ನಿನಗೆ’ ಎಂಬ ನಾಣ್ಣುಡಿಯಂತೆ ಐರೋಪ್ಯ ಒಕ್ಕೂಟದ ಈ ಪ್ರತಿಕ್ರಿಯೆ ಸಹಜವಾಗಿಯೇ ಸಮಂಜಸವಾಗಿದೆ.
Last Updated 29 ಜೂನ್ 2016, 19:30 IST
fallback

ಕಟ್ಟು, ಕೆಡಹು

‘ಎಷ್ಟು ದಿನ ಉಳಿಯಲಿದೆ ಈ ಸ್ಕೈವಾಕ್?’ ಎಂಬ ಶೀರ್ಷಿಕೆಯ ವರದಿ (ಪ್ರ.ವಾ., ಮೇ 24) ಓದಿದಾಗ, ‘ಕಟ್ಟುವುದು, ಕೆಡಹುವುದು, ಮತ್ತೆ ಬಿಟ್ಟೋಡುವುದು...’ ಎಂಬ ಕವಿವಾಣಿ ನೆನಪಾಗುತ್ತದೆ.
Last Updated 24 ಮೇ 2016, 19:30 IST
fallback

ಕಸದ ಪಾಠ...!

ತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿರುವ ‘ಯಶಸ್ವಿ’ (?) ಕಾರ್ಯಕ್ರಮಗಳ ಬಗ್ಗೆ ದೇಶದ ವಿವಿಧ ನಗರಗಳ ಪಾಲಿಕೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡ ವಿಚಾರ (ಪ್ರ.ವಾ., ಮೇ 20) ತಿಳಿದು ಆಶ್ಚರ್ಯವಾಯಿತು.
Last Updated 22 ಮೇ 2016, 19:30 IST
fallback

‘ಸಂಸ್ಕೃತೀಕರಣ’ವೇ?

ಬಿಹಾರದಲ್ಲಿ ಜಾರಿಗೆ ಬಂದಿರುವ ಮದ್ಯಪಾನ ನಿಷೇಧದ ಬಗ್ಗೆ ಬರೆಯುತ್ತಾ ಆಕಾರ್ ಪಟೇಲ್ ಅವರು ‘ಮದ್ಯ ನಿಷೇಧ ಸಂಸ್ಕೃತೀಕರಣದ ಭಾಗ’ ಎಂದು ಹೇಳಿದ್ದಾರೆ (ಪ್ರ.ವಾ., ಏ. 11).
Last Updated 11 ಏಪ್ರಿಲ್ 2016, 19:33 IST
fallback

ದೋಸೆ ಮತ್ತು ಕಾವಲಿ

ದೋಸೆ ತುಟ್ಟಿಯಾಗುವುದಕ್ಕೆ ಕಾವಲಿಯೇ ಕಾರಣ ಎಂದು ಆರ್‌ಬಿಐ ಗವರ್ನರ್ ಅಪ್ಪಣೆ ಕೊಡಿಸಿದ್ದಾರೆ (ಪ್ರ.ವಾ., ಫೆ.15). ದೋಸೆ ತಯಾರಿಸಲು ಉದ್ದಿನಬೇಳೆಯು ಮೂಲ ಸಾಮಗ್ರಿಯಾಗಿ ಬೇಕಾಗುತ್ತದೆ ಎಂಬ ತಥ್ಯ ಅವರಿಗೆ ಗೊತ್ತಿಲ್ಲದಿರಲೂ ಸಾಕು!
Last Updated 17 ಫೆಬ್ರುವರಿ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT