ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರಿಫ್ ರಾಜಾ

ಸಂಪರ್ಕ:
ADVERTISEMENT

ಈ ಶಹರದಲಿ... ಈ ಗೋಡೆಗಳು...

ಇಷ್ಟೊಂದು ಗೋಡೆಗಳ ಬಿಟ್ಟುಬಂದೆ ಊರಿಂದ ಊರಿಗೆ ಬೆನ್ನ ಹಿಂದೆ
Last Updated 20 ಜುಲೈ 2019, 19:30 IST
ಈ ಶಹರದಲಿ... ಈ ಗೋಡೆಗಳು...

ಬೊಜ್ಜಿನ ಶಿಲಾಬಾಲಿಕೆಯ ಸ್ವರ್ಗಾರೋಹಣ...

ಥತ್ ! ನಾಯಿಗೆ ಹುಟ್ಟಿದ ನರಕದವ ಬೀಸಿ ಬಿಟ್ಟ ಉಳಿಯ ಚಳ್ಳನೆ ಆಕಾಶ ಮುಖಕ್ಕೆ ಬಡಿದು ಚಕಳೆ ಹಾರಿದಂತೆ ಮದನಕನ್ನಿಕೆಯ ಮೊಲೆ ತುದಿ ಸಿಡಿದು ಧೊಪ್ಪನೆ ಬಿತ್ತು ಕೆಳಗೆ ಕೈಲಾಸದ ತಂತು ಕಡಿದು ಎಷ್ಟಾದರೂ ಪೂರ್ಣಗೊಂಡದ್ದು ಸ್ವರ್ಗಕ್ಕೆ ಊನಗೊಂಡದ್ದು ಮರ್ತ್ಯಕ್ಕೆ
Last Updated 25 ನವೆಂಬರ್ 2017, 19:30 IST
ಬೊಜ್ಜಿನ ಶಿಲಾಬಾಲಿಕೆಯ ಸ್ವರ್ಗಾರೋಹಣ...

ಆದರೆ ಒಂದೂ ನನ್ನದಲ್ಲ

ಕವಿತೆ
Last Updated 13 ಫೆಬ್ರುವರಿ 2016, 19:30 IST
ಆದರೆ ಒಂದೂ ನನ್ನದಲ್ಲ

ತೆರೆ

ಹೃದಯವೊಂದು ತಳವೊಡೆದ ದೋಣಿ ಯಾವಾಗ ಮುಳುಗುವುದೊ ಬಲ್ಲವರಾರು? ನೂರು ಸಲ ತೀಡಿ ಕಾಡಿಗೆ ಹಚ್ಚಬೇಡ ಎಲ್ಲ ಪ್ರೇಮಗಳು ಅಮರ ಎಂದವರಾರು?
Last Updated 14 ಫೆಬ್ರುವರಿ 2015, 19:30 IST
ತೆರೆ

ಒಂದು ಮನವಿ

ಕವಿತೆ
Last Updated 31 ಮೇ 2014, 19:30 IST
fallback

ಕಲ್ಲಾದವರ ಮುಂದೆ ಕವಿತೆ

ಇಲ್ಲಿ ಮುಖದಿಂದ ಮುಖಕ್ಕೆ ನಗುವನು ದಾಟಿಸುವುದು ಎಷ್ಟೊಂದು ಕಷ್ಟ ಇಲ್ಲಿ ಹೃದಯದಿಂದ ಹೃದಯಕ್ಕೆ ಭಾವನೆಯನು ದಾಟಿಸುವುದು ಎಷ್ಟೊಂದು ಕಷ್ಟ
Last Updated 22 ಮಾರ್ಚ್ 2014, 19:30 IST
fallback

ಶ್ರೇಷ್ಠತೆಯ ವ್ಯಸನ ಅಥವಾ...

ಸಾಹಿತ್ಯ ಶ್ರೇಷ್ಠತೆಯ ವ್ಯಸನ ಏನೆಲ್ಲಾ ಮಾಡಿಸಬಹುದೆಂಬುದಕ್ಕೆ `ಧಾರವಾಡದ ಸಾಹಿತ್ಯ ಉತ್ಸವ' ಇತ್ತೀಚಿನ ತಾಜಾ ಉದಾಹರಣೆ. `ಸಾಹಿತ್ಯ ಸಂಭ್ರಮ'ದಲ್ಲಿ ಎಲಿಟಿಸಂ ಧೋರಣೆಯಿದೆ. ಪದೇ ಪದೇ ಕನ್ನಡದ ಸಾಹಿತ್ಯಕ ಸಂದರ್ಭದಲ್ಲಿ ಎದ್ದೇಳುತ್ತಿರುವ ಇಂತಹ ವಿವಾದಗಳನ್ನು ಇನ್ನಷ್ಟು ಗಂಭೀರವಾದ ಸಂವಾದವಾಗಿಸಿ ಪರೀಕ್ಷಿಸಬೇಕಾದ ಜರೂರಿ ಯುವಕರ ಮುಂದಿದೆ.
Last Updated 25 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT