ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರುಣಾ ಎಂ.ಪಿ.

ಸಂಪರ್ಕ:
ADVERTISEMENT

ಈತ ಬೆಂಗಳೂರಿನ ಸಿರಿವಂತ ಗಣಪ!

ಮುಂಬೈ, ಪುಣೆ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಅದ್ಧೂರಿ ಗಣೇಶ ಉತ್ಸವಕ್ಕೆ ಹೆಸರುವಾಸಿ. ರಾಜಾಜಿ ನಗರದ ಮಿಲ್ಕ್ ಕಾಲೊನಿಯ ಸ್ವಸ್ತಿಕ್ ಯುವಕರ ಸಂಘದ ಗಣೇಶ ಉತ್ಸವ ಕೂಡ ಅದೇ ವೈಭವವನ್ನು ನೆನಪಿಸುತ್ತದೆ.
Last Updated 29 ಆಗಸ್ಟ್ 2019, 4:58 IST
ಈತ ಬೆಂಗಳೂರಿನ ಸಿರಿವಂತ ಗಣಪ!

ಸಹಜ ಸುಂದರಿಗೆ ಸೌಂದರ್ಯ ಕಿರೀಟ

ಚೆಲುವಿನ ಚಿತ್ತಾರ
Last Updated 21 ಸೆಪ್ಟೆಂಬರ್ 2018, 19:30 IST
ಸಹಜ ಸುಂದರಿಗೆ ಸೌಂದರ್ಯ ಕಿರೀಟ

ಕಥಕ್ ನೃತ್ಯ ವೈಭವದ ಸೊಬಗು...

ಮಲ್ಲೇಶ್ವರದಲ್ಲಿ ಹೆಜ್ಜೆ, ಹೆಜ್ಜೆಗೂ ಸುವಾಸನೆ ಸೂಸುವ ನೂರಾರು ಸಂಪಿಗೆ ಮರಗಳಿವೆ. ಮತ್ತೊಂದು ಖುಷಿಯ ವಿಚಾರವೆಂದರೆ ಅಷ್ಟೇ ಸಂಖ್ಯೆಯ ಸಂಗೀತ ಮತ್ತು ನೃತ್ಯ ಶಾಲೆಗಳಿವೆ.
Last Updated 27 ಜನವರಿ 2017, 19:30 IST
ಕಥಕ್ ನೃತ್ಯ ವೈಭವದ ಸೊಬಗು...

ಇಲ್ಲಿದ್ದಾನೆ ನೋಡಿ ದುಬಾರಿ ಗಣಪ

ರಾಜಾಜಿನಗರದ ಮಿಲ್ಕ್ ಕಾಲೊನಿಯಲ್ಲಿ ಸ್ವಸ್ತಿಕ್‌ ಯುವಕರ ಸಂಘ ಪ್ರತಿ ವರ್ಷ ಪ್ರತಿಷ್ಠಾಪಿಸುವ ಗಣೇಶ ವೈವಿಧ್ಯ, ವೈಭವ ಮತ್ತು ಅದ್ದೂರಿತನಕ್ಕೆ ಮನೆಮಾತು.ಒರಾಯನ್‌ ಮಾಲ್‌ನ ಹಿಂಭಾಗ ಸುಮಾರು ₹15 ಲಕ್ಷ ವೆಚ್ಚದಲ್ಲಿ ತಲೆ ಎತ್ತಿರುವ ಬಾದಾಮಿ– ಐಹೊಳೆಯ ಗುಹಾಂತರ ದೇವಾಲಯವನ್ನು ಹೋಲುವ ಅದ್ದೂರಿ ಸೆಟ್‌ನಲ್ಲಿ ನವಿಲಿನ ಮೇಲೆ ವಿನಾಯಕ ವಿರಾಜಮಾನ.
Last Updated 7 ಸೆಪ್ಟೆಂಬರ್ 2016, 19:30 IST
ಇಲ್ಲಿದ್ದಾನೆ ನೋಡಿ ದುಬಾರಿ ಗಣಪ

ಮುದುಡಿದ ಮನಗಳಿಗೆ ಇಲ್ಲಿದೆ ಸಂಗೀತ ಚಿಕಿತ್ಸೆ

ಸಂಪಿಗೆ ಮರಗಳ ನೆರಳು ಮತ್ತು ಸುವಾಸನೆಗೆ ಹೆಸರಾಗಿರುವ ಬೆಂಗಳೂರಿನ ಮಲ್ಲೇಶ್ವರದಲ್ಲಿ ಹೆಜ್ಜೆಗೊಂದರಂತಿರುವ ನೃತ್ಯ ಮತ್ತು ಸಂಗೀತ ಶಾಲೆಗಳು ಈ ಪ್ರದೇಶದ ಮೆರುಗನ್ನು ಹೆಚ್ಚಿಸಿವೆ. ಹಂಸಧ್ವನಿ ಮತ್ತು ಸ್ವಯಂಭು ಇನ್ನಿತರ ಸಾಮಾನ್ಯ ಸಂಗೀತ ಶಾಲೆ ಮತ್ತು ಕೌನ್ಸೆಲಿಂಗ್ ಸೆಂಟರ್‌ನಂತೆ ಅಲ್ಲ.
Last Updated 5 ಜನವರಿ 2016, 19:46 IST
fallback

ಸ್ವಸ್ತಿಕ್ ಗಣೇಶನ ವೈಭವ

ಮುಂಬೈ, ಪುಣೆ ಹಾಗೂ ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಗಣೇಶ ಉತ್ಸವದ ವೈಭವಕ್ಕೆ ಕಡಿಮೆ ಇಲ್ಲದಂತೆ ಬೆಂಗಳೂರಿನ ರಾಜಾಜಿನಗರದ ಮಿಲ್ಕ್ ಕಾಲನಿಯ ಗಣೇಶ ಉತ್ಸವ ಸತತ ಮೂರು ದಶಕಗಳಿಂದ ನಡೆದುಕೊಂಡು ಬಂದಿದೆ. ಅದ್ದೂರಿತನಕ್ಕೆ ಮತ್ತೊಂದು ಹೆಸರೇ ಸ್ವಸ್ತಿಕ್ ಯುವಕರ ಸಂಘದ ಗಣೇಶ ಉತ್ಸವ. ಸದಭಿರುಚಿ, ಕಲೆ, ಸಂಗೀತ, ಸಂಸ್ಕೃತಿಯ ದ್ಯೋತಕವಾಗಿದೆ.
Last Updated 16 ಸೆಪ್ಟೆಂಬರ್ 2015, 19:30 IST
fallback

ಮನದ ಭಾವ ಅರ್ಥೈಸುವ ಫೇಸ್‌ಬುಕ್‌ ತಂತ್ರಜ್ಞಾನ

ಎದುರಿಗೆ ಕುಳಿತಿರುವ ವ್ಯಕ್ತಿಯ ಮನದಲ್ಲಿ ನಮ್ಮ ಬಗ್ಗೆ ಯಾವ ಭಾವನೆ ಇದೆ ಎಂದು ತಿಳಿಯುವ ಕುತೂಹಲ, ಹಂಬಲ ಎಲ್ಲರಿಗೂ ಇರುತ್ತದೆ. ಮಾನವನ ಸುಪ್ತ ಭಾವನೆಗಳನ್ನು ತಿಳಿಯಲು ಸಾಧ್ಯವಿದೆ. ಯಾವುದೇ ಸಂದೇಶ, ಚಿತ್ರ ಅಥವಾ ವಿಡಿಯೊಗಳ ನೆರವಿಲ್ಲದೆ ನಮ್ಮ ಎದುರಿರುವ ವ್ಯಕ್ತಿ ಕೂಡ ನಮ್ಮ ಮನದ ಭಾವನೆಗಳನ್ನು ತಿಳಿದುಕೊಳ್ಳಬಹುದು ಎನ್ನುತ್ತಾರೆ ಎನ್ನುತ್ತಾರೆ ಫೇಸ್‌ಬುಕ್‌ ಸಿಇಒ ಮಾರ್ಕ್ ಝುಕರ್‌ಬರ್ಗ್‌.
Last Updated 4 ಆಗಸ್ಟ್ 2015, 19:34 IST
fallback
ADVERTISEMENT
ADVERTISEMENT
ADVERTISEMENT
ADVERTISEMENT