ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಯ್ಯಪ್ಪ ಹೂಗಾರ್

ಸಂಪರ್ಕ:
ADVERTISEMENT

ಅಪಾಯಕಾರಿ ವಕಾಲತು

ಇತರ ಧಾರ್ಮಿಕ ಮೂಲಭೂತವಾದಗಳಿಗೆ ಇರುವಂತೆಯೇ ಹಿಂದುತ್ವವಾದದ ಅವತರಣದ ಹಿಂದೆಯೂ ಅದರದ್ದೇ ಆದ ಆರ್ಥಿಕ- ರಾಜಕೀಯ ಅಜೆಂಡಾ ಇದೆ ಎಂಬುದನ್ನು ಪ್ರಸನ್ನ ಅವರು ಸರಿಯಾಗಿ ಗ್ರಹಿಸಿಯೇ ಇಲ್ಲ.
Last Updated 24 ಜೂನ್ 2018, 17:33 IST
fallback

ಯಾರದೋ ದುಡ್ಡು...

‘45 ನಿಮಿಷದ ಯೋಗಕ್ಕೆ ₹ 45 ಲಕ್ಷ!’ ಸುದ್ದಿ (ಪ್ರ.ವಾ., ಜುಲೈ 7) ಓದಿ ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬ ಗಾದೆ ನೆನಪಾಯಿತು. ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಖಜಾನೆ ಲೂಟಿಯ ಉದ್ದೇಶ ಹೊಂದಿರುವಂಥವೇ ಹೆಚ್ಚು ಎಂಬುದು ಬಹುಜನರಿಗೆ ಗೊತ್ತು.
Last Updated 7 ಜುಲೈ 2016, 19:30 IST
fallback

ಅಸಂಬದ್ಧ

ಸುತ್ತೂರಿನ ಜಾತ್ರೆ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಉಡುಪಿಯ ಬಾರ್ಕೂರು ಮಹಾಸಂಸ್ಥಾನದ ಹರಿಹರಾತ್ಮಕ ಪೀಠದ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ‘ಬುದ್ಧಿಜೀವಿಗಳೆಂಬ ಕಳೆ ಕೀಳದಿದ್ದರೆ ಧರ್ಮದ ಕೊಲೆಯಾಗುತ್ತದೆ’ ಎಂದು ಹೇಳಿರುವುದು (ಪ್ರ.ವಾ., ಫೆ. 8) ಅಸಂಬದ್ಧವಾಗಿದೆ.
Last Updated 8 ಫೆಬ್ರುವರಿ 2016, 19:30 IST
fallback

ಯಾರ ಅನುಕೂಲಕ್ಕೆ?

ಕೃಷಿ ಭೂಮಿಯ ಭೋಗ್ಯವನ್ನು ಕಾನೂನುಬದ್ಧಗೊಳಿ ಸಲು ಕೇಂದ್ರ ಸರ್ಕಾರ ಮಸೂದೆ ತರಲು ಸಿದ್ಧತೆ ನಡೆಸುತ್ತಿರುವುದು (ಪ್ರ.ವಾ., ಜ. 11) ಕಳವಳಕಾರಿ ವಿಚಾರ.
Last Updated 11 ಜನವರಿ 2016, 19:54 IST
fallback

ಅಂಗೈ ಹುಣ್ಣಿಗೆ...

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಸುಳ್ಳಲ್ಲ.
Last Updated 2 ನವೆಂಬರ್ 2015, 19:40 IST
fallback

ಹಲವು ನಾಲಿಗೆ

ಗೋಮಾಂಸ ಸೇವನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ತಮ್ಮ ಪಕ್ಷದ ಮುಖಂಡರಿಗೆ ತಾಕೀತು ಮಾಡಿರುವುದು ಹಾಗೂ ದಾದ್ರಿ ಘಟನೆ ಕುರಿತಾದ ಆರ್‌ಎಸ್‌ಎಸ್‌ ಮುಖವಾಣಿ ‘ಪಾಂಚಜನ್ಯ’ದ ಸಮರ್ಥನೆಯ ಸುದ್ದಿ (ಪ್ರ.ವಾ., ಅ. 19) ಓದಿ ನಗು ಬಂತು. ಹಾವಿಗೆ ಎರಡು ನಾಲಿಗೆಗಳಿರುತ್ತವೆ. ಆದರೆ, ಸಂಘ ಪರಿವಾರದವರಿಗೆ ಹಲವು ನಾಲಿಗೆಗಳು!
Last Updated 19 ಅಕ್ಟೋಬರ್ 2015, 19:56 IST
fallback

ಕಾನೂನು ಮತ್ತು ಕತ್ತೆ

ಕಂಬಾಲಪಲ್ಲಿಯ ದಲಿತರ ಜೀವಂತ ದಹನ ಪ್ರಕರಣದ ಆರೋಪಿಗಳು ಖುಲಾಸೆಯಾಗಿ­ರು­ವುದು ನಮ್ಮ ತನಿಖಾ ವ್ಯವಸ್ಥೆಯ ವೈಫಲ್ಯ ವಷ್ಟೇ ಅಲ್ಲ, ನಮ್ಮ ಇಡೀ ವ್ಯವಸ್ಥೆ ತಲುಪಿ ನಿಂತಿ­ರುವ ದುರ್ಗತಿಗೆ ಹಿಡಿದ ಕನ್ನಡಿ.
Last Updated 25 ಆಗಸ್ಟ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT