ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಮೈತ್ರಿ ಅಡಿಗ

ಸಂಪರ್ಕ:
ADVERTISEMENT

ಅರೋಗ್ಯ: ಬೇಸಿಗೆ, ಇರಲಿ ಎಚ್ಚರ

ಕಾಲ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ, ಬಟ್ಟೆ, ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ಎಲ್ಲ ಕಾಲವನ್ನೂ ಸಂತೋಷದಿಂದ ಬರ ಮಾಡಿಕೊಂಡು ಅರೋಗ್ಯವನ್ನು ಕಾಪಾಡಿಕೊಳ್ಳಬಹುದು.
Last Updated 5 ಏಪ್ರಿಲ್ 2021, 19:30 IST
ಅರೋಗ್ಯ: ಬೇಸಿಗೆ, ಇರಲಿ ಎಚ್ಚರ

ಒಡಲೊಳಗಿದ್ದ ಮಗು ಮಡಿಲಿಗೆ ಬರದಿದ್ದರೆ...

ಗರ್ಭಧಾರಣೆಗೆ ಮುಂಚೆ ತಜ್ಞ ವೈದ್ಯರಿಂದ ತಪಾಣೆಗೆ ಒಳಪಡಬೇಕು. ತೊಡಕಾಗುವಂತಹ ಹೆಂಗಸರಲ್ಲಿ ಸೂಕ್ತ ಚಿಕಿತ್ಸೆ ಕೊಟ್ಟು ಕಾಳಜಿ ವಹಿಸಬೇಕು. ಅಂಗ ಊನ ಅಥವಾ ಇನ್ನಾವುದೇ ತೊಂದರೆ ಇರುವ ಭ್ರೂಣವನ್ನು ಗರ್ಭಾವಸ್ಥೆಯ ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಬೇಕು.
Last Updated 3 ಜುಲೈ 2015, 19:30 IST
fallback

ಸುರಕ್ಷಿತ ಗರ್ಭಪಾತ ಹೇಗೆ?

ಗರ್ಭಪಾತವನ್ನು ತಜ್ಞ ವ್ಯದ್ಯರ ಸಲಹೆ– ಉಸ್ತುವಾರಿಯಲ್ಲಿ ಮಾಡಬೇಕೇ ಹೊರತು ಔಷಧಿ ಅಂಗಡಿಯವರು ಕೊಟ್ಟ ಮಾತ್ರೆ ಸೇವಿಸಿ ಕೈತೊಳೆದುಕೊಳ್ಳುವ ದುಸ್ಸಾಹಸಕ್ಕೆ ಎಂದೂ ಮುಂದಾಗಬಾರದು.
Last Updated 26 ಜೂನ್ 2015, 19:30 IST
fallback

ಕಾರಣ, ಪರಿಣಾಮ, ಪರಿಹಾರ

ಗರ್ಭಾವಸ್ಥೆಯಲ್ಲಿ ರಕ್ತದ ಏರೊತ್ತಡ
Last Updated 6 ಜೂನ್ 2014, 19:30 IST
fallback

ಅವಸರವೇಕೆ ಕಂದ...?

ಒಡಲಲ್ಲಿ ಇರದ ಕೂಸು, ಅವಧಿಗೆ ಮುನ್ನವೇ ಮಡಿಲಿಗೆ ಬರುತ್ತದೆ. ಬೆಚ್ಚನೆಯ ಗೂಡನ್ನೊದ್ದು ಮಗು ಆಚೆ ಬರುವ ಈ ಕ್ರಿಯೆ ಅವಧಿಪೂರ್ವ ಪ್ರಸವ ಎನ್ನಲಾಗುತ್ತದೆ. ಈಚೆಗೆ ಇಂಥ ಪ್ರಕರಣಗಳನ್ನು ನಿಭಾಯಿಸುವುದು ಸುಲಭವಾಗಿದೆ. ಆದರೆ ಇದಕ್ಕೆ ಕಾರಣಗಳೇನು ಗೊತ್ತೆ?
Last Updated 28 ಮಾರ್ಚ್ 2014, 19:30 IST
fallback

ಮಕ್ಕಳ ನಡೆ ಜಾಡು ಹಿಡಿಯಿರಿ

ಚಿಕ್ಕ ಮಕ್ಕಳಲ್ಲಿ ನಡವಳಿಕೆ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಹೆತ್ತವರು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಹೊಣೆ ಹೊತ್ತ ಅಜ್ಜ– ಅಜ್ಜಿ ಇದಕ್ಕೆ ಸೂಕ್ತ ಕಾರಣಗಳನ್ನು ಕಂಡುಕೊಂಡರೆ ಪರಿಹರಿಸುವುದು ಸುಲಭ.
Last Updated 15 ನವೆಂಬರ್ 2013, 19:30 IST
fallback

ನವಜಾತ ಶಿಶು ಬೇಡ ಆತಂಕ

ಮಗು ಹುಟ್ಟಿದಾಗ ಆಗುವ ಸಂಭ್ರಮ ನಂತರದ ದಿನಗಳಲ್ಲಿ ಅದರಲ್ಲಿ ಕಾಣಿಸಿಕೊಳ್ಳುವ ವಿವಿಧ ಸಮಸ್ಯೆಗಳನ್ನು ಕಂಡು ಅಡಗಿ ಹೋಗಬಹುದು. ಆದರೆ ನವಜಾತ ಶಿಶುವಿನ ಸಾಮಾನ್ಯ ಸಮಸ್ಯೆಗಳನ್ನು ಅರಿತು ಸೂಕ್ತ ರೀತಿಯಲ್ಲಿ ಆರೈಕೆ ಮಾಡಿದರೆ ಆತಂಕದಿಂದ ದೂರ ಉಳಿಯಬಹುದು.
Last Updated 14 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT