ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಓಂಕಾರ ನಾಯ್ಕ

ಸಂಪರ್ಕ:
ADVERTISEMENT

ಬೆಳೆ ಹೀರುವ ಬೇರು ಹುಳು

ಬೇರು ಹುಳುಗಳು ಅಡಿಕೆ, ತಾಳೆ, ತೆಂಗು, ಕಬ್ಬು, ಬಾಳೆ, ನೆಲಗಡಲೆ, ಭತ್ತ, ಗೋಧಿ, ಜೋಳ, ಗೆಣಸು, ತೇಗದ ಮರ ಇತ್ಯಾದಿ ಬೆಳೆಗಳ ಮೇಲೆ ದಾಳಿಮಾಡಿ ಅವುಗಳನ್ನು ಸಂಪೂರ್ಣ ನಾಶ ಮಾಡುತ್ತವೆ.
Last Updated 2 ಮಾರ್ಚ್ 2015, 19:30 IST
fallback

ಬದನೆಗೆ ‘ಕೊರಕ’ದ ಕಾಟ

ಬದನೆ ಬೆಳೆಯುವ ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ ಭಾರತದ ಸರಾಸರಿ ಉತ್ಪಾದನೆ ಕಡಿಮೆ. ಇದಕ್ಕೆ ಪ್ರಮುಖ ಕಾರಣ ರೋಗ ಹಾಗೂ ಕೀಟ ಬಾಧೆ. ಅದರಲ್ಲೂ ಕಾಂಡ ಮತ್ತು ಕಾಯಿ ಕೊರಕ ಹುಳು ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತವೆ.
Last Updated 9 ಫೆಬ್ರುವರಿ 2015, 19:30 IST
ಬದನೆಗೆ  ‘ಕೊರಕ’ದ ಕಾಟ

ಮಾವಿನ ಹುಳುಗಳ ಮುಕ್ತಿಗೆ ದಾರಿ

ನಮ್ಮ ದೇಶದ ಅತಿ ಪ್ರಮುಖ ಹಣ್ಣು ಮಾವು. ಹಣ್ಣು ಬೆಳೆಯುವ ಒಟ್ಟು ಭೂ ಪ್ರದೇಶದ ಶೇ 35 (3.72 ಮಿಲಿಯನ್ ಹೆಕ್ಟೇರ್) ಭೂ ವಿಸ್ತೀರ್ಣದಲ್ಲಿ ಶೇ 22 (44.04 ಮಿಲಿಯನ್ ಟನ್) ರಷ್ಟು ಉತ್ಪಾದನೆಯೊಂದಿಗೆ ದೇಶದಲ್ಲಿ ಪ್ರಥಮ ಸ್ಥಾನ ಹಾಗೂ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದಿದೆ.
Last Updated 2 ಫೆಬ್ರುವರಿ 2015, 19:30 IST
ಮಾವಿನ ಹುಳುಗಳ ಮುಕ್ತಿಗೆ ದಾರಿ

ಟೊಮೆಟೊ ಕಾಯಿ ಕೊರೆವ ಹುಳುಗಳು

ಭಾರತದಲ್ಲಿ ಟೊಮೆಟೊ ಬೆಳೆಯನ್ನು ಸುಮಾರು 880 ಸಾವಿರ ಹೆಕ್ಟೇರ್‌ ಭೂ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್‌ಗೆ 20.7 ಮೆಟ್ರಿಕ್ ಟನ್ ಸರಾಸರಿ ಉತ್ಪತ್ತಿಯಿಂದ ಒಟ್ಟು 18,227 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
Last Updated 12 ಜನವರಿ 2015, 19:30 IST
ಟೊಮೆಟೊ ಕಾಯಿ ಕೊರೆವ ಹುಳುಗಳು

ಎಲೆಕೋಸಲ್ಲಿ ಪತಂಗ ಕಾಟ

ಎಲೆಕೋಸು ನಮ್ಮ ದೇಶದ ಬಹು ಮುಖ್ಯ ತರಕಾರಿ ಬೆಳೆ. ಭಾರತ ತರಕಾರಿ ಬೆಳೆಯುವ ಒಟ್ಟು ಭೂ ಪ್ರದೇಶದಲ್ಲಿ ಶೇ 4ರಷ್ಟು ಭೂಮಿಯಲ್ಲಿ ಎಲೆಕೋಸು ಬೆಳೆಯುತ್ತಿದ್ದೇವೆ. ಆದರೆ ವಜ್ರಕವಚದ ಪತಂಗ ಹುಳುವಿನ ಬಾಧೆಯಿಂದ ಎಲೆಕೋಸು ಬೆಳೆ ಚಿಗುರಿನಲ್ಲಿಯೇ ಕಮರುತ್ತಿದ್ದು ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ.
Last Updated 5 ಜನವರಿ 2015, 19:30 IST
ಎಲೆಕೋಸಲ್ಲಿ ಪತಂಗ ಕಾಟ

ಭತ್ತ ಪೀಡಿಸುವ ಜಿಗಿಹುಳು

ಸುಮಾರು 44 ದಶಲಕ್ಷ ಹೆಕ್ಟೇರ್ ಭೂ ವಿಸ್ತೀರ್ಣದೊಂದಿಗೆ ವಿಶ್ವದಲ್ಲೇ ಪ್ರಥಮ ಸ್ಥಾನ ಮತ್ತು 141.1 ದಶಲಕ್ಷ ಟನ್ ಉತ್ಪಾದನೆಯೊಂದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಭತ್ತದ ಬೆಳೆ.
Last Updated 29 ಡಿಸೆಂಬರ್ 2014, 19:30 IST
ಭತ್ತ ಪೀಡಿಸುವ ಜಿಗಿಹುಳು

ಸುರಳಿ ಹುಳಕ್ಕೆ ಸರಳ ಉಪಾಯ

ನಮ್ಮ ದೇಶದ ಉತ್ಪಾದನೆಯಲ್ಲಿ ಎರಡನೆಯ ಸ್ಥಾನ ಪಡೆದಿರುವ ಹಣ್ಣು ಬಾಳೆ (ಮಾವು ಪ್ರಥಮ ಸ್ಥಾನ). ಭಾರತದಲ್ಲಿ ವಾರ್ಷಿಕ ಸುಮಾರು 14 ರಿಂದ 15 ಮಿಲಿಯನ್ ಟನ್ ಬಾಳೆ ಹಣ್ಣು ಉತ್ಪಾದನೆಯಾಗುತ್ತದೆ.
Last Updated 15 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT