ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಗೀತಾ ಬರ್ಲ

ಸಂಪರ್ಕ:
ADVERTISEMENT

ಇರುವೆಯ ನೀತಿ

ಮಕ್ಕಳ ಕಥೆ
Last Updated 31 ಅಕ್ಟೋಬರ್ 2015, 19:30 IST
fallback

ಕಲಿತಿದ್ದೇ ಗಾಂಧಿಯಿಂದ

‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಗಾಂಧೀಜಿಯ ಮಾತನ್ನು ಪತ್ರಿಕೆಯೊಂದರಲ್ಲಿ ಓದಿದ್ದೆ. ಅವರ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡಿದ್ದ ಈ ಮಾತು ಮನಸ್ಸಿಗೆ ಬಹುವಾಗಿ ನಾಟಿತ್ತು
Last Updated 1 ಅಕ್ಟೋಬರ್ 2014, 19:30 IST
fallback

ಆರೋಗ್ಯದ ಮೂಲ ಪಪ್ಪಾಯಿ

ಯುರೋಪ್ ಪಪ್ಪಾಯಿ ಹಣ್ಣಿನ ತವರೂರು. ಇದರ ವೈಜ್ಞಾನಿಕ ಹೆಸರು ‘ಕ್ಯಾರಿಕಾ’. ಪಪ್ಪಾಯಿಯಲ್ಲಿ ವಿವಿಧ ತಳಿಗಳಿವೆ. ಮೆಕ್ಸಿಕೊದಲ್ಲಿ ಶೇಕಡ ನಲವತ್ತರಷ್ಟು ಬಿಳಿ ಪಪ್ಪಾಯಿಯನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕಾಣಸಿಗುವ, ಎಲ್ಲ ಋತುಗಳಲ್ಲೂ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ.
Last Updated 11 ಜುಲೈ 2014, 19:30 IST
fallback

ಔಷಧಗಳ ಆಗರ ದಾಳಿಂಬೆ

ದಾಳಿಂಬೆ ಕಾಳಿನಂತ ಹಲ್ಲು ಎಂದು ಉಪಮೇಯ ಹೇಳುವಾಗ, ಹವಳದ ಕವಚದಲ್ಲಿ ಕಾಣುವ ಬಿಳಿಮುತ್ತಿನ ಈ ಕಾಳುಗಳು, ಔಷಧಿಯ ಆಗರವೂ ಹೌದು. ಸಹಜವಾಗಿ, ನೈಸರ್ಗಿಕವಾಗಿ ಬೆಳೆಯುವ ಹಣ್ಣುಗಳ ಸೇವನೆಯಿಂದ ಸಾಕಷ್ಟು ಲಾಭಗಳಿವೆ.
Last Updated 20 ಜೂನ್ 2014, 19:30 IST
fallback

ಪಕ್ಷಿಗಳ ಅಳಲು

ವಾತಾಪಿಗೆ ಪ್ರಾಣಿ-ಪಕ್ಷಿಗಳೆಂದರೆ ಪಂಚಪ್ರಾಣ. ಹೆತ್ತವರೊಂದಿಗೆ ಹಠಮಾಡಿ ಮನೆಯಲ್ಲಿ ಬೆಕ್ಕು-ನಾಯಿ, ಗಿಣಿ, ಪಾರಿವಾಳ ಮುಂತಾದ ಪ್ರಾಣಿ-ಪಕ್ಷಿಗಳನ್ನು ತಂದು ಸಾಕುತ್ತಿದ್ದ. ಮಗನ ಮನಸ್ಸನ್ನು ನೋಯಿಸುವುದು ಬೇಡವೆಂದು ಹೆತ್ತವರು ಆತನಿಗೆ ವಿರೋಧ ತೋರದೆ ಪ್ರೋತ್ಸಾಹ ನೀಡುತ್ತಿದ್ದರು.
Last Updated 4 ಆಗಸ್ಟ್ 2012, 19:30 IST
ಪಕ್ಷಿಗಳ ಅಳಲು

ವೃಕ್ಷಪ್ರೇಮಿ ವರುಣ್

ಹಸಿರು ಪ್ರಕೃತಿ, ಪಕ್ಕದಲ್ಲಿ ಜುಳುಜುಳು ನಿನಾದ ಮಾಡುತ್ತಾ ಹರಿಯುತ್ತಿದ್ದ ನೀರು ಪ್ರಕೃತಿ ಪ್ರಿಯನಾದ ವರುಣ್‌ಗೆ ತಾನು ಸ್ವರ್ಗದಲ್ಲಿದ್ದೇನೆ ಎಂಬ ಭಾವನೆ ಮೂಡಿಸಿತ್ತು. `ಈ ಹಸಿರು ಸಿರಿಯಲೀ ಮನಸು ಕುಣಿಯಲಿ ನವಿಲೇ...~ ಎಂದು ಭಾವಪೂರ್ಣವಾಗಿ ಹಾಡಲಾರಂಭಿಸಿದ.
Last Updated 28 ಏಪ್ರಿಲ್ 2012, 19:30 IST
fallback

ಗೋಲಿ ಬದನೆ

ಬದನೆಕಾಯಿಯಲ್ಲಿ ಹಲವು ತಳಿಗಳಿವೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ತಳಿಯ ಬದನೆ ಜನಪ್ರಿಯವಾಗಿವೆ.
Last Updated 20 ಜುಲೈ 2011, 19:30 IST
ಗೋಲಿ ಬದನೆ
ADVERTISEMENT
ADVERTISEMENT
ADVERTISEMENT
ADVERTISEMENT