ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾ ಆರ್‌

ಸಂಪರ್ಕ:
ADVERTISEMENT

ಕಪಾಟಿನ ಅಂದಕ್ಕೆ ಹಲವು ಸೂತ್ರಗಳು...

ಒಳಾಂಗಣ
Last Updated 8 ಡಿಸೆಂಬರ್ 2016, 19:30 IST
ಕಪಾಟಿನ ಅಂದಕ್ಕೆ ಹಲವು ಸೂತ್ರಗಳು...

ತ್ವಚೆಯ ಅಂದಕ್ಕೆ ಚಾಕು ಇಲ್ಲದ ಆಲ್‌ಥೆರಪಿ...

ಮಹಿಳೆಯರಿಗೆ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ. ಅದರ ಆರೈಕೆಗಾಗಿ ಅನೇಕ ಪ್ರಯೋಗಗಳ ಮೊರೆ ಹೋಗುವುದು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್‌ ಎನಿಸಿದೆ. ಕಲೆಗಳು, ಮೊಡವೆಗಳಿಲ್ಲದೇ ಮುಖವೂ ಸ್ವಚ್ಛವಾಗಿ ಹೊಳೆಯಬೇಕು ಎನ್ನುವುದು ಹೆಣ್ಣು ಮಕ್ಕಳ ಆಸೆ.
Last Updated 24 ನವೆಂಬರ್ 2016, 19:30 IST
ತ್ವಚೆಯ ಅಂದಕ್ಕೆ ಚಾಕು ಇಲ್ಲದ ಆಲ್‌ಥೆರಪಿ...

ಬೆರಳ ಮೇಲೆ ಪ್ರಾಣಿಲೋಕ

ಬ್ಯಾಂಕಾಕ್ ಮೂಲದ ‘ಮರಿ ಲೂ’ ವಿನ್ಯಾಸದ ಆಭರಣಗಳು ಈಚೆಗೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಅಡ್ಡಾಡುವ ಪೋರಿಯರ ಬೆರಳಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಎಲ್ಲೋ ಆರಂಭವಾದ ಫ್ಯಾಷನ್ ಕೆಲವೇ ದಿನಗಳಲ್ಲಿ ರೆಕ್ಕೆ ಬಿಚ್ಚಿ ಇಡೀ ವಿಶ್ವ ವ್ಯಾಪಿಸಬಲ್ಲದು ಎನ್ನುವುದಕ್ಕೆ ಇದು ಸಾಕ್ಷಿ
Last Updated 11 ನವೆಂಬರ್ 2016, 19:30 IST
ಬೆರಳ ಮೇಲೆ ಪ್ರಾಣಿಲೋಕ

ಮನೆಯ ಅಲಂಕಾರಕ್ಕೆ ಸರಳ ಸೂತ್ರಗಳು

ಒಳಾಂಗಣ ವಿನ್ಯಾಸ
Last Updated 27 ಅಕ್ಟೋಬರ್ 2016, 19:30 IST
ಮನೆಯ ಅಲಂಕಾರಕ್ಕೆ ಸರಳ ಸೂತ್ರಗಳು

ನಗರಕ್ಕೆ ಬಂದಿದೆ ಮೇಕೆ ಹಾಲು

ಕಾಲ ಬದಲಾದಂತೆ ಜನರ ಅವಶ್ಯಕತೆಗಳು ಬದಲಾಗುತ್ತವೆ. ಆಧುನಿಕತೆಯ ಧಾವಂತದಲ್ಲಿರುವ ಜನರಿಗೆ ಎಲ್ಲವೂ ಬೇಗ ಕೈಗೆಟುಕುವಂತೆ ಇರಬೇಕು. ದೋಸೆ ಹಿಟ್ಟಿನಿಂದ ಹಿಡಿದು ಎಲ್ಲವೂ ಸಿದ್ಧವಾಗಿ ಲಭ್ಯವಿರುವ ಇಂದಿನ ದಿನಮಾನದಲ್ಲಿ ಮೇಕೆ ಹಾಲನ್ನು ಜನರಿಗೆ ನೀಡುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ ಯಶೋದವನ ಫಾರ್ಮ್.
Last Updated 31 ಆಗಸ್ಟ್ 2016, 19:30 IST
ನಗರಕ್ಕೆ ಬಂದಿದೆ ಮೇಕೆ ಹಾಲು

ರಕ್ಷಾ ಬಂಧನಕ್ಕೆ ಬಗೆಬಗೆ ರಾಖಿಗಳು

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆ ಇವೆ. ಆಷಾಢ ಮುಗಿದ ನಂತರ ಹಬ್ಬಗಳು ಸಾಲುಸಾಲಾಗಿ ಎದುರಾಗುತ್ತವೆ.
Last Updated 16 ಆಗಸ್ಟ್ 2016, 19:30 IST
ರಕ್ಷಾ ಬಂಧನಕ್ಕೆ ಬಗೆಬಗೆ ರಾಖಿಗಳು

ಬಿಡದಿಗೆ ಬರಲಿದೆ ಹರ್ಮನ್‌ ಮಿಲ್ಲರ್‌

ತಂತ್ರಜ್ಞಾನ ಬೆಳೆದಂತೆ ಜನರ ಅಭಿರುಚಿಯೂ ಬದಲಾಗುತ್ತೆ. ಆಧುನಿಕ ಜೀವನ ಶೈಲಿಯಲ್ಲಿ ಬದುಕು ಯಾಂತ್ರಿಕವಾಗಿದೆ. ದಿನವಿಡೀ ಒಂದೆ ಕಡೆಯಲ್ಲಿ ಕುಳಿತು ಕೆಲಸ ಮಾಡಬೇಕಾದ ಪರಿಸ್ಥಿತಿ ಕಂಪೆನಿಯಲ್ಲಿ ಕೆಲಸ ಮಾಡುವ ಅನೇಕರದ್ದು.
Last Updated 11 ಆಗಸ್ಟ್ 2016, 19:30 IST
ಬಿಡದಿಗೆ ಬರಲಿದೆ ಹರ್ಮನ್‌ ಮಿಲ್ಲರ್‌
ADVERTISEMENT
ADVERTISEMENT
ADVERTISEMENT
ADVERTISEMENT