ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮದುಸೂದನ್‌

ಸಂಪರ್ಕ:
ADVERTISEMENT

‘ಸಿನಿಮಾ ನನ್ನ ಇಷ್ಟದ ಕ್ಷೇತ್ರ’

ಸಿನಿರಂಗದಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆ ಹೊತ್ತಿದ್ದ ಮಧುಸೂದನ್ ಕೊನೆಗೂ ತಮ್ಮ ಇಷ್ಟದ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ಕಥೆ ಇದು. ಬದುಕು ಒಡ್ಡಿದ ಸವಾಲುಗಳು ಮತ್ತು ಅದನ್ನು ಎದುರಿಸಿದ ಕಥೆಯನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 17 ಜನವರಿ 2018, 19:30 IST
‘ಸಿನಿಮಾ ನನ್ನ ಇಷ್ಟದ ಕ್ಷೇತ್ರ’

ಅನಾಥವಾದ ಏತ ನೀರಾವರಿ ಘಟಕಗಳು

ಜಮೀನಿಗೆ ಬಾರದ ನೀರು, ಕನಸಾಗಿಯೇ ಉಳಿದ ರೈತರ ಹಸಿರಿನ ಕನಸು
Last Updated 17 ಮೇ 2016, 10:05 IST
ಅನಾಥವಾದ ಏತ ನೀರಾವರಿ ಘಟಕಗಳು

ಆಹಾರಕ್ಕಾಗಿ ಹಕ್ಕಿಗಳ ರೋದನ

ವಿಶ್ವ ಪ್ರಸಿದ್ಧ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದಲ್ಲಿ ಸಾಲು ಸಾಲು ಸಮಸ್ಯೆಗಳು
Last Updated 13 ಮೇ 2015, 9:31 IST
fallback

ಇಳಿವಯಸ್ಸಿನಲ್ಲೂ ಸ್ವಾವಲಂಬಿ ಬದುಕು...

‘ಯಾರಿಗ್ರಿರ್ರೀ... ಬೇಕು ಕಡ್ಡಿ ಪೊರಕೆ, ಕೇವಲ ಒಂದಕ್ಕೆ ಹತ್ತೇ ರೂಪಾಯಿ. ಸಸ್ತ ಮಾಲು. ತಕ್ಕೋಳ್ರಿ ನನ್ನವ್ವಾ.. ನನ್ನಪ್ಪಾ...’ ಇದು ಪಟ್ಟಣದ ಪೇಟೆ ಬೀದಿಯಲ್ಲಿ ಮಂಗಳವಾರ ಕೇಳಿ ಬಂದ ಕೀರಲು ಧ್ವನಿಯ ದೈನ್ಯತೆಯ ಕೂಗು.
Last Updated 18 ಮಾರ್ಚ್ 2015, 6:27 IST
ಇಳಿವಯಸ್ಸಿನಲ್ಲೂ ಸ್ವಾವಲಂಬಿ ಬದುಕು...

ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದ ಕರಾಟೆ

ಶೈಕ್ಷಣಿಕ ಅಂಗಳ
Last Updated 28 ಫೆಬ್ರುವರಿ 2015, 7:00 IST
ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದ ಕರಾಟೆ

ಮೂಲಸೌಕರ್ಯ ವಂಚಿತ ಕುಗ್ರಾಮ ಕೊತ್ತನಹಳ್ಳಿ

ರಸ್ತೆಯ ಬದಿಯಲ್ಲೇ ತಿಪ್ಪೆಗಳ ದರ್ಶನ. ಕೊರಕಲು ಬಿದ್ದ ರಸ್ತೆಗಳು, ಶುದ್ಧ ಕುಡಿಯುವ ನೀರಿಗೆ ಪರದಾಟ, ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲಿಯೇ ಹರಿಯುವ ಚರಂಡಿ ನೀರು. ಗ್ರಾಮದಲ್ಲಿ ತಾಂಡವಾಡುತ್ತಿರುವ ಅನೈರ್ಮಲ್ಯ.
Last Updated 28 ಜನವರಿ 2015, 10:31 IST
ಮೂಲಸೌಕರ್ಯ ವಂಚಿತ ಕುಗ್ರಾಮ ಕೊತ್ತನಹಳ್ಳಿ

ಜಾನಪದ ಲೋಕದ ಅನಾವರಣ

ಶೈಕ್ಷಣಿಕ ಅಂಗಳ
Last Updated 25 ಅಕ್ಟೋಬರ್ 2014, 7:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT