ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಂದಾ ಕೇಶವ್ ಜಹಗೀರದಾರ್

ಸಂಪರ್ಕ:
ADVERTISEMENT

ಬಾನಿನ ಹುಣ್ಣಿಮೆ ಚಂದಿರ

ನನಗಾಗ ಐದು ವರ್ಷ. ಓಣಿಯಲ್ಲಿನ ಮಕ್ಕಳೆಲ್ಲಾ ಶಾಲೆಗೆ ಹೋಗುವುದನ್ನು ಕಂಡು ನನಗೂ ಆಸೆಯಾಗಿತ್ತು. ಅಮ್ಮನಿಗೆ ದುಂಬಾಲು ಬಿದ್ದೆ. ಮಾರನೆಯ ದಿನವೇ ಅಮ್ಮ ಶಾಲೆಗೆ ಕರೆದುಕೊಂಡು ಹೋದಳು. ಟೀಚರ್ ನನ್ನ ಹೆಸರು ಬರೆದುಕೊಂಡು ವಯಸ್ಸು ಕೇಳಿದರು. ಐದು ವರ್ಷ ಎಂದಿದ್ದಕ್ಕೆ ‘ಮುಂದಿನ ವರ್ಷ ಸೇರಿಸಿ’ ಎಂದರು.
Last Updated 6 ಏಪ್ರಿಲ್ 2018, 19:30 IST
ಬಾನಿನ ಹುಣ್ಣಿಮೆ ಚಂದಿರ

ವ್ಯಕ್ತಿತ್ವಕ್ಕೆ ದೀಪ್ತಿಯಾದ ಬರವಣಿಗೆ

ಮದುವೆಯಾದ ಹೊಸತರಲ್ಲಿ ಯಜಮಾನರೊಟ್ಟಿಗೆ ಸಮಾರಂಭವೊಂದಕ್ಕೆ ಹೋಗಿದ್ದೆ. ತಮ್ಮ ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಪರಿಚಯಿಸಿದರು. ಮಾತು, ನಗು, ಹಾಸ್ಯದೊಂದಿಗೆ ಊಟ ಸಾಗಿತ್ತು. ಇಂಗ್ಲೀಷ್‌ನಲ್ಲಿಯೇ ಸಂಭಾಷಣೆ ನಡೆದಿತ್ತು.
Last Updated 18 ಮಾರ್ಚ್ 2016, 19:30 IST
ವ್ಯಕ್ತಿತ್ವಕ್ಕೆ ದೀಪ್ತಿಯಾದ ಬರವಣಿಗೆ

ಸೂಕ್ಷ್ಮ ಮನಸಿನ ವೇದನೆ

ದೆವ್ವದ ಬಗೆಗಿನ ಕಲ್ಪನೆಗಳು ಸತ್ಯವೋ ಸುಳ್ಳೋ ಅನ್ನುವುದಕ್ಕಿಂತ ಹೆಚ್ಚಾಗಿ ನೆಮ್ಮೆಲ್ಲರನ್ನೂ ಕಾಡುವ ‘ಭಯ’ ಎಂಬ ಭೂತ, ಅದು ನಿಜ ಎಂಬುದನ್ನು ನಂಬುವಂತೆ ಮಾಡುತ್ತದೆ.
Last Updated 22 ಜನವರಿ 2016, 19:47 IST
fallback

ನೆನಪಿನ ಅಂಗಳದಲ್ಲಿ...

ಸಮಯ ಪಾಲನೆ, ಶಿಸ್ತು, ಮುಂದಾಲೋಚನೆ, ಇಂತಿಷ್ಟೆ ಪರಿಧಿಯಲ್ಲಿ ಹೀಗೇ ಇರಬೇಕೆಂಬ ಕಟ್ಟುನಿಟ್ಟಿನ ಚೌಕಟ್ಟು ಈ ಎಲ್ಲವುಗಳನ್ನು ಕೂಡಿಸಿದರೆ ಬರುವ ಮೊತ್ತವೆ ನಮ್ಮಪ್ಪ.
Last Updated 10 ಜುಲೈ 2015, 19:30 IST
fallback

ಮದುವೆ ಮನೆಯಲ್ಲಿ ಸ್ಮಶಾನ ಮೌನ

ಈ ಘಟನೆ ನಡೆದು ಹತ್ತು ವರ್ಷಗಳಾಯಿತಾದರೂ ನೆನೆದರೆ ಈಗಲೂ ಎದೆ ಝಲ್ಲೆನ್ನುತ್ತದೆ. ಆ ದಿನ ಊರಲ್ಲಿ ಎಲ್ಲರ ಬಾಯಲ್ಲೂ ಅದೇ ಸುದ್ದಿ. ಹೀಗಾಗಬಾರದಿತ್ತು. ಇಂಥಾ ಮಕ್ಕಳಿರೋದಕ್ಕಿಂತ ಮಕ್ಕಳಿಲ್ಲ ಅನ್ನೋ ಕೊರಗೇ ಎಷ್ಟೊ ವಾಸಿ, ಅಂತ ಪಕ್ಕದ್ಮನೆ ಆಂಟಿ ಆಕ್ರೋಶದಿಂದ ಹೇಳುತ್ತಿದ್ದರು.
Last Updated 27 ಮಾರ್ಚ್ 2015, 19:30 IST
fallback

ಮನಸ್ಸಿದ್ದಲ್ಲಿ ಮಾರ್ಗ

ಕೆಲಸಕ್ಕೆ ಹೋಗುವ ಮಹಿಳೆಯರಂತೆ ನಮಗೆ ವಾರಾಂತ್ಯದ ರಜೆ ಇಲ್ಲವಾದರೂ ವಾರಕ್ಕೊಂದು ಕಡ್ಡಾಯವಾಗಿ ಸ್ವಯಂಕೃತ ರಜೆ ಘೋಷಿಸಿಕೊಂಡರೆ ಮಾರನೆ ದಿನ ಬೆಲೆ ತೆರಬೇಕಾಗಿರುವುದು ನಾವೇ ಅಲ್ಲವೇ?
Last Updated 23 ಜನವರಿ 2015, 19:46 IST
ಮನಸ್ಸಿದ್ದಲ್ಲಿ ಮಾರ್ಗ

ಮನೆ ಮದ್ದಿಗೆ ವಿಧವಿಧ ಕಷಾಯ

ನಮ್ಮೂರ ಊಟ
Last Updated 5 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT