ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಶ್ರೀಧರ್ ನಾಯಕ್

ಸಂಪರ್ಕ:
ADVERTISEMENT

ಬಯಲಾದ ರಹಸ್ಯ

ವಿನೋದ
Last Updated 14 ಜೂನ್ 2014, 19:30 IST
fallback

‘ಉತ್ತರ’ ಕುಮಾರನ ಉದ್ಯೋಗ ಪರ್ವದ ಮುನ್ನ

ಗಾಂಪೇಶ್ವರ ಸ್ವಾಮಿಗಳು ಪತ್ರಿಕೆ ಆರಂಭಿಸಿದಾಗ ಅರೆಮರುಳನಿಗೆ ಕೆಲಸ ಸಿಕ್ಕಿದ್ದು ನಿಜ. ಆದರೆ ಅದು ಅಷ್ಟು ಸಲೀಸಾಗಿ ಸಿಕ್ಕಿರಲಿಲ್ಲ. ಸ್ವಾಮಿಗಳು ತಾವೇ ಸ್ವತಃ ಸಂದರ್ಶನ ನಡೆಸಿದ್ದರು. ಅವರ ಕ್ಲಿಷ್ಟ ಪ್ರಶ್ನೆಗಳಿಗೆ ಅಷ್ಟೇ ಸಲೀಸಾಗಿ ಉತ್ತರಿಸಿ ಭೇಷ್ ಎಂದು ಅನಿಸಿ ಉದ್ಯೋಗ ಗಿಟ್ಟಿಸಿದ್ದು ಅರೆಮರುಳನ ಸಾಧನೆ. ಆದರೆ, ಬಹಳಷ್ಟು ಜನರು ಗಿಂಡಿ ಮಾಣಿಯಾಗಿದ್ದ ಕಾರಣ ಉದ್ಯೋಗ ಗಿಟ್ಟಿಸಿದ್ದಾನೆ ಎಂದು ಅಂದುಕೊಂಡಿದ್ದಾರೆ.
Last Updated 3 ಮೇ 2014, 19:30 IST
fallback

ಅಪರೂಪದವರ ಅಪರೂಪದ ಸಂದರ್ಶನ

ಗಾಂಪೇಶ್ವರ ಸ್ವಾಮಿಗಳು ಮಠದಲ್ಲಿ ವಿಶೇಷ ಸಭೆ ಕರೆದಾಗ ಬಹುಶಃ ವೈದ್ಯಕೀಯ ಕಾಲೇಜೋ, ಎಂಜಿನಿಯರಿಂಗ್ ಕಾಲೇಜೋ ಆರಂಭಿಸಲು ಯೋಚಿಸಿದ್ದಾರೆ ಎಂದು ಅಂದುಕೊಂಡು ಭಕ್ತಜನ ಬಂದರು. ಆದರೆ ಸ್ವಾಮಿಗಳು ‘ಪತ್ರಿಕೆ ಆರಂಭಿಸುತ್ತೇನೆ’ ಎಂದಾಗ ಎಲ್ಲರೂ ಕಂಗಾಲು. ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿ ‘ನಿಮ್ಮ, ನಿಮ್ಮ ಅಭಿಪ್ರಾಯ ಹೇಳಿ’ ಎಂದಾಗ ಗಾಢ ಮೌನ ಆವರಿಸಿತು.
Last Updated 19 ಏಪ್ರಿಲ್ 2014, 19:30 IST
ಅಪರೂಪದವರ ಅಪರೂಪದ ಸಂದರ್ಶನ

ಬೇಹುಗಾರಿಕೆಯಲ್ಲಿ ಚೆಲ್ಲುಗಾರ್ತಿಯರು

ಮಹಿಳೆಯರನ್ನು ಬೇಹುಗಾರಿಕೆಗೆ ಬಳಸುವುದು ಹೊಸದಲ್ಲ. ಆದರೆ ಒಬ್ಬ ಲೇಖಕಿಯ ಹತ್ಯೆ ನಡೆಸಿ ಅದಕ್ಕೆ ಬೇಹುಗಾರಿಕೆಯ ಲೇಪಕೊಟ್ಟರೆ ಸಾಕಷ್ಟು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ ತಾಲಿಬಾನರು ಈ ರೀತಿ ಹೇಳಿರಲೂಬಹುದು.
Last Updated 5 ಅಕ್ಟೋಬರ್ 2013, 19:30 IST
fallback

ಬಾಯಲ್ಲಿ ಶಾಂತಿ ಮಂತ್ರ, ಕಂಕುಳಲ್ಲಿ ದೊಣ್ಣೆ

ಪಾಕಿಸ್ತಾನದ ಭಯೋತ್ಪಾದನೆ ಮತ್ತು ಕುಚೇಷ್ಟೆ-ಈ ಎರಡಕ್ಕೂ ಕಡಿವಾಣ ಹಾಕಲು ಅಂತರರಾಷ್ಟ್ರೀಯ ಸಮುದಾಯ ಮುಂದಾಗಬೇಕು. ಪಾಕ್‌ನಲ್ಲಿ ಭಯೋತ್ಪಾದಕರಿಗೆ ಸಿಗುತ್ತಿರುವ ಆಶ್ರಯಕ್ಕೆ, ತರಬೇತಿಗೆ ಪೂರ್ಣವಿರಾಮ ಹಾಕುವಂತೆ ಒತ್ತಡ ಹೇರದಿದ್ದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಕುತ್ತು ಖಚಿತ.
Last Updated 29 ಆಗಸ್ಟ್ 2013, 19:59 IST
fallback

ಅಮೆರಿಕಕ್ಕೆ ಆಗಲೂ ಕಾಡಿತ್ತು ಬೇಹುಗಾರಿಕೆ

ಅಧಿಕಾರದಲ್ಲಿರುವವರಿಗೆ ಅದನ್ನು ಕಳೆದುಕೊಳ್ಳುವ ಭೀತಿ. ಜೊತೆಗೆ ವೈರಿಯ ಶಕ್ತಿಸಾಮರ್ಥ್ಯ ತಿಳಿದುಕೊಳ್ಳುವ ಕುತೂಹಲ. ಇದಕ್ಕಾಗಿ ಹಲವರು ಬೇಹುಗಾರಿಕೆಯನ್ನು ಬಳಸಿದ್ದ ಕಥನ ಚರಿತ್ರೆಯ ಪುಟಗಳಲ್ಲಿ ಸಿಗುತ್ತವೆ.
Last Updated 3 ಆಗಸ್ಟ್ 2013, 19:59 IST
ಅಮೆರಿಕಕ್ಕೆ ಆಗಲೂ ಕಾಡಿತ್ತು ಬೇಹುಗಾರಿಕೆ

ರಾಜಕೀಯ ಪ್ರಭಾವದಿಂದ ಸಿಬಿಐ ಹೊರಬರುವುದೇ?

ಇತ್ತೀಚಿನ ವರ್ಷಗಳಲ್ಲಿ ಸಿಬಿಐ ಮೇಲಿನ ಆರೋಪಗಳು ಹೆಚ್ಚಿ ಈ ಸಂಸ್ಥೆಯನ್ನೇ ಗುಮಾನಿಯಿಂದ ನೋಡುವಂತೆ ಆಗಿದೆ. ರಾಜಕೀಯ ಕಾರಣಗಳಿಗೆ ಇದರ ಬಳಕೆಯಾಗುತ್ತಿದೆ ಎನ್ನುವ ಆರೋಪ ಸಾಮಾನ್ಯವಾಗಿದೆ.
Last Updated 25 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT