ವಿ.ವಿ ವಿವಾದದ ಕೇಂದ್ರವಾಗದಿರಲಿ
ನಾಡಿನ ದೊರೆ ಶ್ರಿಕೃಷ್ಣದೇವರಾಯನ ಹೆಸರಿನ ವಿಶ್ವವಿದ್ಯಾಲಯ ಬಳ್ಳಾರಿಯಲ್ಲಿರುವುದು ಹೆಮ್ಮೆಯ ಸಂಗತಿ. ಆದರೆ ವಿದ್ಯೆ ನೀಡುವ ವಿಶ್ವವಿದ್ಯಾಲಯ ಇಂದು ವಿವಾದಾತ್ಮಕ ವಿಶ್ವವಿದ್ಯಾಲಯ ಆಗಿರುವುದು ಬಳ್ಳಾರಿ ಜನತೆಗೆ ಅವಮಾನಕರ ಸಂಗತಿ.Last Updated 1 ಸೆಪ್ಟೆಂಬರ್ 2013, 19:59 IST