ಭ್ರಷ್ಟತೆ ಮತ್ತು ಪ್ರಜಾಪ್ರಭುತ್ವ
ಕರ್ನಾಟಕದಲ್ಲಿ ಪುರಸಭೆ ಮತ್ತು ನಗರ ಸಭೆಗಳಿಗೆ ಚುನಾವಣೆಗಳು ನಡೆದು ಹೆಚ್ಚು ನೋಟು ಹಂಚಿದವರು ರಾಜಾರೋಷವಾಗಿ ಆಯ್ಕೆಯಾಗಿರುವುದನ್ನು ನಾವೆಲ್ಲಾ ಕಣ್ತುಂಬಿ ಕೊಂಡಿರುವುದು ಸರಿಯಷ್ಟೆ. ಪ್ರಜಾಪ್ರಭುತ್ವದ ಅಮೂಲ್ಯ ಮತಗಳು ಮತ ಒಂದಕ್ಕೆ ಸಾವಿರ ರೂಪಾಯಿಗಳಿಗೂ ಅಧಿಕ ಮೊತ್ತಕ್ಕೆ ಮಾರಾಟವಾದವು.Last Updated 22 ಏಪ್ರಿಲ್ 2013, 19:59 IST