ವೈದ್ಯರು ನೆಚ್ಚಿದ `ತೇಜಸ್ವಿ ಮದ್ದು'
ಡಾಕ್ಟರಿಕೆ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡ ಕೆಲ ವೈದ್ಯರು ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿದ್ದಾರೆ. ಅಂಥವರಲ್ಲೊಬ್ಬರು ನಾರಬಂಡಿಯಲ್ಲಿದ್ದಾರೆ. ತಮ್ಮ ಸುತ್ತಮುತ್ತಲಿನ ಪರಿಸರಕ್ಕೆ ತಮ್ಮ ನೆಚ್ಚಿನ ಲೇಖನ ಪೂರ್ಣಚಂದ್ರ ತೇಜಸ್ವಿ ಅವರ ನೆನಪನ್ನು ವೈದ್ಯರು ಕಸಿ ಮಾಡಿದ್ದಾರೆ.Last Updated 5 ಜನವರಿ 2013, 19:59 IST