ನೃತ್ಯ ಪರಂಪರೆಯ ಜಾಡು ಹಿಡಿದು...!
ಕನ್ನಡ ನಾಡಿನ ನೃತ್ಯ ಪರಂಪರೆಯ ಬೆನ್ನು ಹತ್ತಿದ ಡಾ. ಮಾಲಾ ಶಶಿಕಾಂತ್ ಅವರ ಶ್ರಮ ವ್ಯರ್ಥವಾಗಲಿಲ್ಲ. ನಾಡಿನ ಮೂಲೆ ಮೂಲೆ ಸುತ್ತಾಡಿ, ನೃತ್ಯದ ಇತಿಹಾಸವನ್ನು ಕಲೆ ಹಾಕುವ ಅವರ ಮನೋಭಿಲಾಷೆ ಈಗ ಅಮೂಲ್ಯ ಕೃತಿಯ ರೂಪದಲ್ಲಿ ಸಾಕಾರಗೊಂಡಿದೆ.
ಸುಲಭವಲ್ಲ ಎನ್ನುವುದು ಗೊತ್ತಿತ್ತು. ಮಹಿಳೆಯೊಬ್ಬಳು...Last Updated 7 ಡಿಸೆಂಬರ್ 2012, 22:00 IST