ಪದ್ಮಶ್ರೀ ಹೊತ್ತ ಕಿತ್ತಳೆ ಬುಟ್ಟಿ: ಹರೇಕಳ ಹಾಜಬ್ಬ ಕುರಿತು ವಿಶೇಷ ಲೇಖನ
ಧಾವಂತದ ಜೀವನದಲ್ಲಿ, ನಿಸ್ವಾರ್ಥ ಮನಸ್ಸುಗಳು ಕಳೆದೇ ಹೋದವೇನೋ ಎಂಬ ಪರಿಸ್ಥಿತಿಯಲ್ಲಿ ಹಾಜಬ್ಬರಂತಹ ವ್ಯಕ್ತಿ ಸಮಾಜದ ಆಶಾಕಿರಣವಾಗಿ ಸಿಕ್ಕಿದ್ದಾರೆ. ಈ ಕಿತ್ತಳೆ ವ್ಯಾಪಾರಿಯ ಸಾಧನೆಯ ಹೆಜ್ಜೆಗಳು ರಾಷ್ಟ್ರಪತಿ ಭವನದಲ್ಲಿ ‘ಪದ್ಮಶ್ರೀ’ ಪಡೆಯುವವರೆಗೆ ತಲುಪಿವೆ.Last Updated 20 ನವೆಂಬರ್ 2021, 21:45 IST