ಈ ಕೊಡುಗೆಯಿಂದ, ಕೋಲ್ ಇಂಡಿಯಾದಂತಹ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಜನರ ಕನಿಷ್ಠ ಪಾಲುದಾರಿಕೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ಕೇಂದ್ರೋದ್ಯಮಗಳ 22 ಕಂಪನಿಗಳನ್ನು ಒಳಗೊಂಡಿರುವ ‘ಭಾರತ್–22 ಇಟಿಎಫ್’ ಅನ್ನು 2017ರ ನವೆಂಬರ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಮೊದಲ ಕಂತಿನಲ್ಲಿ ಉತ್ತಮ ಉತ್ತಮ ಸ್ಪಂದನೆ ದೊರೆತು ₹ 14,500 ಕೋಟಿ ಸಂಗ್ರಹವಾಗಿತ್ತು.