ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: 26 ಜುಲೈ 2024, ಶುಕ್ರವಾರ

ಚಿನಕುರುಳಿ: 26 ಜುಲೈ 2024, ಶುಕ್ರವಾರ
Last Updated 25 ಜುಲೈ 2024, 19:49 IST
ಚಿನಕುರುಳಿ: 26 ಜುಲೈ 2024, ಶುಕ್ರವಾರ

ಚುರುಮುರಿ: ಷಡ್ಯಂತ್ರ ಅಂದ್ರೆ...!

‘ಏನ್ರಲೆ, ನಮ್ ನಿರ್ಮಲಕ್ಕನ ಬಜೆಟ್ ಏನಂತತಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
Last Updated 26 ಜುಲೈ 2024, 0:36 IST
ಚುರುಮುರಿ: ಷಡ್ಯಂತ್ರ ಅಂದ್ರೆ...!

Women's Asia Cup: ಬಾಂಗ್ಲಾ ವಿರುದ್ಧ 10 ವಿಕೆಟ್ ಜಯ, ಭಾರತ ಫೈನಲ್‌ಗೆ ಲಗ್ಗೆ

ಮಹಿಳೆಯರ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿರುವ ಭಾರತ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 26 ಜುಲೈ 2024, 9:17 IST
Women's Asia Cup: ಬಾಂಗ್ಲಾ ವಿರುದ್ಧ 10 ವಿಕೆಟ್ ಜಯ, ಭಾರತ ಫೈನಲ್‌ಗೆ ಲಗ್ಗೆ

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಸಲು ಸಚಿವ ಸಂಪುಟ ಅಸ್ತು

ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
Last Updated 26 ಜುಲೈ 2024, 11:17 IST
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಸಲು ಸಚಿವ ಸಂಪುಟ ಅಸ್ತು

ರಾಮನಗರ ಹೆಸರು ತೆಗೆದವರು ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ

ರಾಮನಗರ ಜಿಲ್ಲೆಗೆ ರಾಮನ ಹೆಸರು ತೆಗೆಯಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರನ್ನು ತೆಗೆಯಲು ಸಾಧ್ಯವಿಲ್ಲ. ಒಂದು ವೇಳೆ ತಮ್ಮ ಸ್ವಾರ್ಥಕ್ಕಾಗಿ ಹೆಸರು ಬದಲಾವಣೆ ಮಾಡಿದರೆ, ಆ ಕೃತ್ಯ ಎಸಗಿದವರು ಸರ್ವನಾಶ ಆಗುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
Last Updated 26 ಜುಲೈ 2024, 12:34 IST
ರಾಮನಗರ ಹೆಸರು ತೆಗೆದವರು ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ

ಮಡಿಕೇರಿ: 2 ಕೊಠಡಿಯಲ್ಲಿ ನಿತ್ಯ 10 ಕೆ.ಜಿ ಅಣಬೆ ಬೆಳೆದು ಯಶಸ್ಸು ಕಂಡ ಮಹಿಳೆ

2 ಕೊಠಡಿಯಲ್ಲಿ ನಿತ್ಯ 10 ಕೆ.ಜಿ, ಅಣಬೆ ಬೆಳೆಯುವ ಸಾಧಕಿ
Last Updated 26 ಜುಲೈ 2024, 5:46 IST
ಮಡಿಕೇರಿ: 2 ಕೊಠಡಿಯಲ್ಲಿ ನಿತ್ಯ 10 ಕೆ.ಜಿ ಅಣಬೆ ಬೆಳೆದು ಯಶಸ್ಸು ಕಂಡ ಮಹಿಳೆ

ದಿನ ಭವಿಷ್ಯ: ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು

ದಿನ ಭವಿಷ್ಯ: ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು
Last Updated 25 ಜುಲೈ 2024, 23:34 IST
ದಿನ ಭವಿಷ್ಯ: ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು
ADVERTISEMENT

ಭದ್ರೆಯತ್ತ ತುಂಗೆಯ ‘ಓಟ’

ಅಂತಿಮ ಹಂತದಲ್ಲಿ ಕಾಮಗಾರಿ: ಭದ್ರಾ ಮೇಲ್ದಂಡೆ ಯೋಜನೆ ಸಾಕಾರಕ್ಕೆ ಸಿದ್ಧತೆ
Last Updated 25 ಜುಲೈ 2024, 20:42 IST
ಭದ್ರೆಯತ್ತ ತುಂಗೆಯ ‘ಓಟ’

Paris Olympics ಉದ್ಘಾಟನಾ ಸಮಾರಂಭ ಮಳೆಯಲ್ಲಿ ಕೊಚ್ಚಿ ಹೋಗಲಿದೆ: ಹವಾಮಾನ ವರದಿ

ಪ್ಯಾರಿಸ್‌ನ ಹೃದಯ ಭಾಗದಲ್ಲಿ ಇಂದು ಬಹುನಿರೀಕ್ಷಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ನೀಡಲು ವೇದಿಕೆ ಸಜ್ಜಾಗಿದ್ದು, ಈ ಸಂಭ್ರಮದ ಕ್ಷಣಕ್ಕೆ ಮಳೆ ಅಡ್ಡಿಯಾಗಲಿದೆ ಎನ್ನುತ್ತಿವೆ ಹವಾಮಾನ ವರದಿಗಳು.
Last Updated 26 ಜುಲೈ 2024, 13:16 IST
Paris Olympics ಉದ್ಘಾಟನಾ ಸಮಾರಂಭ ಮಳೆಯಲ್ಲಿ ಕೊಚ್ಚಿ ಹೋಗಲಿದೆ: ಹವಾಮಾನ ವರದಿ

ಹಗರಿಬೊಮ್ಮನಹಳ್ಳಿ: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹಗರಿಬೊಮ್ಮನಹಳ್ಳಿ: ಪಟ್ಟಣದ ಪೊಲೀಸ್ ಠಾಣೆಯ 4 ಪ್ರತ್ಯೇಕ ಎಲ್‌ಪಿಸಿ ಪ್ರಕರಣಗಳ ಆರೋಪಿಯಾದ  ಪಟ್ಟಣದ ಇಲಿಯಾಸ್ ಉರ್ಫ್ ಹೆಗ್ಗಣ ಎನ್ನುವವನ್ನು ಪೊಲೀಸರು ಬಂಧಿಸಿದ್ದಾರೆ.
Last Updated 25 ಜುಲೈ 2024, 15:15 IST
ಹಗರಿಬೊಮ್ಮನಹಳ್ಳಿ: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ADVERTISEMENT