ಗುರುವಾರ ನಡೆಯಲಿರುವ ಕ್ರೀಡೆಗಳು

7

ಗುರುವಾರ ನಡೆಯಲಿರುವ ಕ್ರೀಡೆಗಳು

Published:
Updated:

ಗುರುವಾರ ನಡೆಯಲಿರುವ ಕ್ರೀಡೆಗಳು

ಕ್ರೀಡೆ, ಹಂತ, ಸಮಯ (ಭಾರತೀಯ ಕಾಲಮಾನ)

ಈಜು, ಫೈನಲ್ಸ್‌, ಬೆಳಗ್ಗೆ 6.01

ಪುರುಷರ ಬಾಕ್ಸಿಂಗ್‌, ಅರ್ಹತಾ ಸುತ್ತು, ಬೆಳಿಗ್ಗೆ 7.32

ಸ್ಕ್ವ್ಯಾಷ್‌, ಅರ್ಹತಾ ಸುತ್ತು, ಬೆಳಗ್ಗೆ 8.00

ನೆಟ್‌ ಬಾಲ್‌ (ಮಹಿಳಾ ವಿಬಾಗ) , ಅರ್ಹತಾ ಸುತ್ತು, ಬೆಳಗ್ಗೆ 8.32

ಬಾಸ್ಕೆಟ್‌ ಬಾಲ್‌, ಅರ್ಹತಾ ಸುತ್ತು, ಮಧ್ಯಾಹ್ನ 1.03

ಟ್ರ್ಯಾಕ್‌ ಸೈಕ್ಲಿಂಗ್‌, ಫೈನಲ್ಸ್‌, ಸಂಜೆ 4.32

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಶುಕ್ರವಾರ ನಡೆಯಲಿರುವ ಕ್ರೀಡೆಗಳು

ಕ್ರೀಡೆ, ಹಂತ, ಸಮಯ (ಭಾರತೀಯ ಕಾಲಮಾನ)

ಲಾನ್‌ ಬಾಲ್ಸ್‌, ಅರ್ಹತಾ ಸುತ್ತು, ಬೆಳಗ್ಗೆ 4.30

ಬ್ಯಾಡ್ಮಿಂಟನ್‌, ಅರ್ಹತಾ ಸುತ್ತು, ಬೆಳಗ್ಗೆ 4.31

ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ಸ್‌ (ಮಹಿಳಾ ವಿಭಾಗ), ಫೈನಲ್ಸ್‌, ಬೆಳಗ್ಗೆ 4.39

ಹಾಕಿ, ಅರ್ಹತಾ ಸುತ್ತು, ಬೆಳಗ್ಗೆ 5.00

ಟೇಬಲ್‌ ಟೆನಿಸ್‌, ಅರ್ಹತಾ ಸುತ್ತು, ಬೆಳಗ್ಗೆ 5.00

ವೇಟ್‌ ಲಿಫ್ಟಿಂಗ್‌, ಫೈನಲ್ಸ್‌, ಬೆಳಗ್ಗೆ 5.00

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry