ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಳಿ ನೆನಪು

Last Updated 1 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಚುನಾವಣೆ ಬಂತೆಂದರೆ ಸಾಕು
ಎತ್ತಿನ ಬಂಡಿ ಹತ್ತುತಾರೆ
ನಾಟಿ ಮಾಡುತಾರೆ
ಕೈಯ ಮುಗಿಯುತಾರೆ
ಕಾಲಿಗೆ ಬೀಳುತಾರೆ
ಅನ್ನುತಾರೆ, ನಾ ನಿಮ್ಮ ಮನೆಯ ಮಗ...
ಅಬ್ಬಾ ಕೇಳಿ ಹೃದಯ ಭಾರ
ಅವರನ್ನು ನೋಡಿದರೆ ಸಾಕು
ನೆನಪಾಗುವುದು ಕೃತಕ
ಮಾತನಾಡಿ ನಗಿಸುವ ಗಿಳಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT