ಹೊಸ ವಿಮಾನ ಹಾರಾಟ ಆರಂಭ

7
ಹುಬ್ಬಳ್ಳಿ, ಅಹಮದಾಬಾದ್, ಚೆನ್ನೈ, ಬೆಂಗಳೂರು

ಹೊಸ ವಿಮಾನ ಹಾರಾಟ ಆರಂಭ

Published:
Updated:

ಹುಬ್ಬಳ್ಳಿ: ಬೆಂಗಳೂರು, ಚೆನ್ನೈ ಹಾಗೂ ಅಹಮದಾಬಾದ್‌ ನಗರಕ್ಕೆ ಇಂಡಿಗೊ ಹೊಸ ವಿಮಾನಗಳ ಹಾರಾಟ ಭಾನುವಾರದಿಂದ ಆರಂಭವಾಯಿತು. ಬೆಂಗಳೂರಿನಿಂದ ಬಂದ ಪ್ರಯಾಣಿಕರಿಗೆ ಹುಬ್ಬಳ್ಳಿ ವಾಣಿಜ್ಯ ಸಂಘದ ಸದಸ್ಯರು ಸ್ವಾಗತ ಕೋರಿದರು, ಅಹಮದಾಬಾದ್‌ಗೆ ಹೊರಟವರಿಗೆ ಶುಭ ಕೋರಿದರು.

‘ಪೂರ್ವನಿಗದಿಯಂತೆಯೇ ಇಂಡಿಗೊ ವಿಮಾನಗಳು ಹಾರಾಟ ಆರಂಭಿಸಿವೆ. ಜೂನ್ 28ರಂದು ಆರಂಭವಾದ ಕೊಚ್ಚಿ, ಗೋವಾ ವಿಮಾನಕ್ಕೆ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಎಸ್‌.ಕೆ. ಅಹಿಲ್ಯಾ ತಿಳಿಸಿದರು.

 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !