ಕಪಿಲ್ದೇವ್ ಪುತ್ರಿ ಬಾಲಿವುಡ್ಗೆ ಎಂಟ್ರಿ!
ಮಧು ಮಂತೇನಾ, ವಿಷ್ಣು ಇಂದುರಿ, ಕಬೀರ್ ನಿರ್ಮಾಣದಲ್ಲಿ ರಿಲಯನ್ಸ್ ಎಂಟರ್ಟೈನ್ಮೆಂಟ್ ಅರ್ಪಿಸುತ್ತಿರುವ ‘83’ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸುತ್ತಿದ್ದಾರೆ. ನಟ ರಣ್ವೀರ್ ಸಿಂಗ್ ಅವರು ಕಪೀಲ್ ದೇವ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.Last Updated 28 ಮಾರ್ಚ್ 2019, 10:50 IST