ರಫೇಲ್ ಹಗರಣ:ಎನ್ಡಿಟಿವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ರಿಲಯನ್ಸ್
ರಫೇಲ್ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹ ಸಂಸ್ಥೆ ಎನ್ಡಿಟಿವಿ ಸುದ್ದಿವಾಹಿನಿ ವಿರುದ್ಧ ₹10 ಸಾವಿರ ಕೋಟಿ ಪರಿಹಾರ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದೆ.
Last Updated 19 ಅಕ್ಟೋಬರ್ 2018, 9:39 IST