ಪೂರ್ವ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗಂಭೀರ್ ಸ್ಪರ್ಧೆ
ದೆಹಲಿಯ ಏಳು ಲೋಕಸಭೆ ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಿಗೆ ಬಿಜೆಪಿ ಸೋಮವಾರ ಅಭ್ಯರ್ಥಿಗಳ ಪಟ್ಟಿ ಘೋಷಿಸಿತು. ಪೂರ್ವ ದೆಹಲಿಯಿಂದ ಮಾಜಿ ಕ್ರಿಕೆಟಿಕ ಗೌತಮ್ ಗಂಭೀರ್ ಆಭ್ಯರ್ಥಿಯಾದರೆ, ಮೀನಾಕ್ಷಿ ಲೇಖಿ ನವದೆಹಲಿ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದಾರೆ.Last Updated 22 ಏಪ್ರಿಲ್ 2019, 16:28 IST