ಮೊಟ್ಟೆಯಿಡದ ಕಾಮನಬಿಲ್ಲು ಮೀನು ನೋಡಿದ್ದೀರಾ?
ವಿಚಿತ್ರ ಮತ್ತು ವಿಶೇಷ ಎನಿಸುವಂತಹ ವರ್ತನೆ, ಲಕ್ಷಣ ತೋರುವಂತಹ ಅಪರೂಪದ ಮತ್ಸ್ಯ ಪ್ರಭೇದ ಗಪ್ಪಿ ಮೀನು. ಇದರ ವೈಜ್ಞಾನಿಕ ಹೆಸರು ಪೊಸಿಲಿಯಾ ರೆಟಿಕುಲಟಾ ಇಂದಿನ ಮತ್ಸ್ಯ ಪ್ರಪಂಚದಲ್ಲಿ ಈ ವಿಶೇಷ ಮೀನಿನ ಬಗ್ಗೆ ತಿಳಿಯೋಣ.Last Updated 23 ಅಕ್ಟೋಬರ್ 2018, 11:13 IST