ಮೊಹಾಲಿ: ಪರವಾನಗಿ ರದ್ದುಮಾಡಿದ್ದಕ್ಕೆ ಅಧಿಕಾರಿಯನ್ನೇ ಕೊಂದ ಫಾರ್ಮಸಿ ಮಾಲೀಕ
ತನ್ನ ಹೆಸರಿನಲ್ಲಿದ್ದ ಫಾರ್ಮಸಿ ಕಂಪನಿಯ ಪರವಾನಗಿಯನ್ನು ಹತ್ತು ವರ್ಷಗಳ ಹಿಂದೆ ರದ್ದು ಪಡಿಸಿದ್ದಕ್ಕೆ ಆಕ್ರೋಶಗೊಂಡಿದ್ದ ಮಾಲೀಕ, ಪಂಜಾಬ್ನ ಆಹಾರ ಮತ್ತು ಔಷಧ ಆಡಳಿತದ ಮಹಿಳಾಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.Last Updated 30 ಮಾರ್ಚ್ 2019, 2:57 IST