ರೈಲ್ವೆ ನಿಲ್ದಾಣ ಸ್ವಚ್ಛತಾ ಸಮೀಕ್ಷೆ : ಜೋಧ್ಪುರಕ್ಕೆ ಪ್ರಥಮ ಸ್ಥಾನ
ಭಾರತೀಯ ಗುಣಮಟ್ಟ ಮಂಡಳಿಯು ರೈಲ್ವೆ ನಿಲ್ದಾಣಗಳ ಸ್ವಚ್ಛತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ರಾಜಸ್ತಾನದ ಜೋಧ್ಪುರ, ಜೈಪುರ,ಆಂಧ್ರಪ್ರದೇಶದ ತಿರುಪತಿ ರೈಲ್ವೆ ನಿಲ್ದಾಣ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಮತ್ತುಮೂರನೇ ಸ್ಥಾನದಲ್ಲಿದೆ.Last Updated 14 ಆಗಸ್ಟ್ 2018, 16:01 IST