ಮೇಘಾಲಯ: ಕಲ್ಲಿದ್ದಲು ಗಣಿಯೊಳಗೆ ಸಿಲುಕಿದ 13 ಕಾರ್ಮಿಕರು; ಮುಂದುವರಿದ ಕಾರ್ಯಾಚರಣೆ
ಮೇಘಾಲಯದ ಪೂರ್ವ ಜೈಂತಿಯಾ ಜಿಲ್ಲೆಯ ಲುಮ್ತರಿ ಗ್ರಾಮದ ಬಳಿಯ ಕಲ್ಲಿದ್ದಲು ಗಣಿಯೊಂದರಲ್ಲಿ ಸಿಲುಕಿಕೊಂಡಿರುವ 13 ಕಾರ್ಮಿಕರ ರಕ್ಷಣೆಗಾಗಿ ಶನಿವಾರವೂ ಕಾರ್ಯಾಚರಣೆ ಮುಂದುವರಿದಿದೆ.Last Updated 15 ಡಿಸೆಂಬರ್ 2018, 13:50 IST