ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sankranti Festival

ADVERTISEMENT

ಹಾಸ‌ನ | ಸಂಕ್ರಾಂತಿ ಆಚರಣೆ, ಎಳ್ಳು–ಬೆಲ್ಲ ವಿತರಣೆ

ಹಬ್ಬದ ಸಂಭ್ರಮ, ಮನೆ ಮುಂದೆ ಬಣ್ಣದ ಅಲಂಕಾರ, ದೇವಾಲಯಗಳಲ್ಲಿ ವಿಶೇಷ ಪೂಜೆ
Last Updated 15 ಜನವರಿ 2024, 14:09 IST
ಹಾಸ‌ನ | ಸಂಕ್ರಾಂತಿ ಆಚರಣೆ, ಎಳ್ಳು–ಬೆಲ್ಲ ವಿತರಣೆ

ರಾಮನಾಥಪುರದಲ್ಲಿ ಸಂಕ್ರಾಂತಿ ಉತ್ಸವ

ದಕ್ಷಿಣಕಾಶಿ ಪ್ರಸಿದ್ಧಿಯ ರಾಮನಾಥಪುರದಲ್ಲಿ ಸಂಕ್ರಾಂತಿಯ ನಿಮಿತ್ತ ವಿವಿಧ ಉತ್ಸವಗಳು ಜರಗಿದವು.
Last Updated 15 ಜನವರಿ 2024, 14:07 IST
ರಾಮನಾಥಪುರದಲ್ಲಿ ಸಂಕ್ರಾಂತಿ ಉತ್ಸವ

Makar Sankranti | ಮಕರ ಸಂಕ್ರಾಂತಿ ಸಂಭ್ರಮ: ನದಿಗಳಲ್ಲಿ ಭಕ್ತರ ಪುಣ್ಯ ಸ್ನಾನ

ಮಕರ ಸಂಕ್ರಮಣದ ಅಂಗವಾಗಿ ದೇಶದ ವಿವಿಧ ದೇಗುಲಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿದರು.
Last Updated 15 ಜನವರಿ 2024, 2:48 IST
Makar Sankranti | ಮಕರ ಸಂಕ್ರಾಂತಿ ಸಂಭ್ರಮ: ನದಿಗಳಲ್ಲಿ ಭಕ್ತರ ಪುಣ್ಯ ಸ್ನಾನ

ಸಂಕ್ರಾಂತಿ ಹಬ್ಬ; ಮಾರುಕಟ್ಟೆಯಲ್ಲಿ ಖರೀದಿ ಜೋರು

ಹೊಸ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಮಣದ ಮುನ್ನ ದಿನವಾದ ಭಾನುವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಕಂಡುಬಂತು.
Last Updated 14 ಜನವರಿ 2024, 16:14 IST
ಸಂಕ್ರಾಂತಿ ಹಬ್ಬ; ಮಾರುಕಟ್ಟೆಯಲ್ಲಿ ಖರೀದಿ ಜೋರು

‘ಸುಗ್ಗಿ–ಹುಗ್ಗಿ’ ಸಂಕ್ರಾಂತಿ ಸಂಭ್ರಮ: ಜನಪದ ಕಲೆಗಳ ಅನಾವರಣ

ಅಲಂಕೃತಗೊಂಡಿದ್ದ ಎತ್ತುಗಳು, ರಾಶಿಪೂಜೆ, ಚಿತ್ತಾರದ ರಂಗೋಲಿಗಳು, ಬಾನಂಗಳಲ್ಲಿ ಹಾರಾಡಿದ ಗಾಳಿಪಟಗಳು, ಹಳ್ಳಿಆಟಗಳು, ಜಾನಪದ ಕಲೆಗಳ ಅನಾವರಣ, ಕರಕುಶಲ ವಸ್ತುಗಳು, ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ತಿಂಡಿ–ತಿನಿಸುಗಳ ಮಾರಾಟ, ಅಲಂಕೃತಗೊಂಡಿದ್ದ...
Last Updated 14 ಜನವರಿ 2024, 16:09 IST
‘ಸುಗ್ಗಿ–ಹುಗ್ಗಿ’ ಸಂಕ್ರಾಂತಿ ಸಂಭ್ರಮ: ಜನಪದ ಕಲೆಗಳ ಅನಾವರಣ

Makar Sankranti | ಗಾಳಿಪಟ ಹಾರಿಸಿ ಸಂಭ್ರಮಿಸಿದ ಜನ: ಚಿತ್ರಗಳಲ್ಲಿ ನೋಡಿ

ಮಕರ ಸಂಕ್ರಾಂತ್ರಿಯ ಪ್ರಯುಕ್ತ ದೇಶದಾದ್ಯಂತ ಜನರು ಗಾಳಿಪಟವನ್ನು ಹಾರಿಸಿ ಸಂಭ್ರಮಿಸಿದರು
Last Updated 14 ಜನವರಿ 2024, 16:03 IST
Makar Sankranti | ಗಾಳಿಪಟ ಹಾರಿಸಿ ಸಂಭ್ರಮಿಸಿದ ಜನ: ಚಿತ್ರಗಳಲ್ಲಿ ನೋಡಿ
err

ಮಾಲೂರು | ಸಂಕ್ರಾಂತಿ ಹಬ್ಬ ಖರೀದಿ ಭರಾಟೆ ಜೋರು

ಸಂಕ್ರಾತಿ ಹಬ್ಬದ ಪ್ರಯುಕ್ತ ಮಹಿಳೆಯರು ಮತ್ತು ಪುರುಷರು ಅಗತ್ಯ ವಸ್ತುಗಳಾದ ಅವರೆ, ಕಬ್ಬು ಮತ್ತು ಎಳ್ಳು–ಬೆಲ್ಲ ಖರೀದಿಯಲ್ಲಿ ತೊಡಗಿದ್ದರು.
Last Updated 14 ಜನವರಿ 2024, 14:28 IST
ಮಾಲೂರು | ಸಂಕ್ರಾಂತಿ ಹಬ್ಬ ಖರೀದಿ ಭರಾಟೆ ಜೋರು
ADVERTISEMENT

ಸಂಕ್ರಾಂತಿ ಸಂಭ್ರಮ: ರಾಸು ಸೊಗಸು

ಚುಮುಚುಮು ಚಳಿಯ ನಡುವೆ ರಾಸುಗಳಿಗೆ ಬಿಸಿನೀರಿನ ಸ್ನಾನ, ಕೊಂಬು, ಹೆಗಲಿಗೆ ಎಣ್ಣೆಯ ಲೇಪನ, ಮೈತುಂಬ ಬಣ್ಣದ ಮಿಂಚು, ರೇಷ್ಮೆ ವಸ್ತ್ರದ ಹೊದಿಕೆ, ಕಾಲಿಗೆ ಗೆಜ್ಜೆ, ಕೊರಳಿಗೆ ಗಂಟೆ, ಹೂವಿನ ದಂಡೆ, ಹಣ್ಣುಗಳ ಹಾರ, ಕಿವಿಯ ಸುತ್ತಲೂ ಕುಚ್ಚು, ಕೊಂಬಿನ ತುದಿಗೆ ಬೆಳ್ಳಿಯ ಕಳಶ, ಹಣೆಗೆ ಬಾಸಿಂಗ, ಕಣ್ಣಿಗೆ ಕಾಡಿಗೆ.
Last Updated 13 ಜನವರಿ 2024, 23:30 IST
ಸಂಕ್ರಾಂತಿ ಸಂಭ್ರಮ: ರಾಸು ಸೊಗಸು

ಸಂಕ್ರಾಂತಿ ಸಂಭ್ರಮ: ಸತ್ಯ ವಾಕ್ಯಕೆ ತಪ್ಪಿ ನಡೆದರೆ…

ಚಳಿ ತೀಡಿಕೊಂಡ ಎಳೆಬಿಸಿಲಿನ ಸಂಕ್ರಾಂತಿ ಆಚರಣೆಯಲ್ಲಿ ಮನುಷ್ಯ–ಪ್ರಾಣಿ–ಪ್ರಕೃತಿಯ ಕೊಂಡಿಯೊಂದು ಇರುವುದು ಸ್ಪಷ್ಟ. ಈ ಸಾಂಸ್ಕೃತಿಕ ವಿವರಗಳಲ್ಲಿ ಅಡಕವಾಗಿರುವ ತತ್ವ ಬದುಕಿನ ಪಾಠವನ್ನೂ ಹೇಳುತ್ತದೆ.
Last Updated 13 ಜನವರಿ 2024, 23:30 IST
ಸಂಕ್ರಾಂತಿ ಸಂಭ್ರಮ: ಸತ್ಯ ವಾಕ್ಯಕೆ ತಪ್ಪಿ ನಡೆದರೆ…

Fact check: ರಿಷಿ ಸುನಕ್‌ ಸಂಕ್ರಾಂತಿ ಭೋಜನಕೂಟ ಏರ್ಪಡಿಸಿದ್ದರೇ?

ವಿದೇಶಿ ಅಧಿಕಾರಿಗಳು ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವುದರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 19 ಜನವರಿ 2023, 20:00 IST
Fact check: ರಿಷಿ ಸುನಕ್‌ ಸಂಕ್ರಾಂತಿ ಭೋಜನಕೂಟ ಏರ್ಪಡಿಸಿದ್ದರೇ?
ADVERTISEMENT
ADVERTISEMENT
ADVERTISEMENT