180 ಕಿ.ಮೀ. ವೇಗದ ‘ಟ್ರೈನ್ 18’: ಪರೀಕ್ಷಾರ್ಥ ಚಾಲನೆ ಯಶಸ್ವಿ
ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಟ್ರೈನ್ 18’ ವೇಗದ ಪರೀಕ್ಷಾರ್ಥ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪರೀಕ್ಷಾರ್ಥ ಚಾಲನೆ ವೇಳೆ ಈ ರೈಲು ಪ್ರತಿಗಂಟೆಗೆ 180 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಓಡಿದೆ.Last Updated 2 ಡಿಸೆಂಬರ್ 2018, 18:09 IST