ಯೋಗ ಮುದ್ರೆಯಲ್ಲಿ ‘ದೇವಸೇನಾ’ ಅನುಷ್ಕಾ ಶೆಟ್ಟಿ
‘ಒಂದು ತಿಂಗಳಲ್ಲಿ ಮದುವೆ ಇದೆ. ಸಣ್ಣಗಾಗಲು ಎಷ್ಟು ಬೇಕೋ ಅಷ್ಟು ಮಾತ್ರ ಯೋಗ ಹೇಳಿಕೊಡು’ ಎಂದು ಕೇಳಿಕೊಂಡು ಬಂದವರಿಂದ ಹಿಡಿದು, ‘ಮುಂದಿನ ವಾರ ನಿಶ್ಚಿತಾರ್ಥ. ಮದುವೆಯಾಗುವ ಹುಡುಗ ತೊಡೆ ಸಣ್ಣಗೆ ಮಾಡಿಕೋ ಎಂದಿದ್ದಾರೆ... ಹೆಲ್ಪ್ ಮಿ ಪ್ಲೀಸ್’ ಎಂದು ಆತಂಕ ಹೊತ್ತು ಬಂದವರವರೆಗೆ ತರಹೇವಾರಿ ಲಲನೆ- ವನಿತೆಯರನ್ನು ಈ ‘ಯೋಗ ಟೀಚರ್’ ನೋಡಿದ್ದರು.Last Updated 7 ನವೆಂಬರ್ 2019, 4:40 IST