ನ್ಯೂಟನ್, ಐನ್ಸ್ಟೀನ್ ವಾದ ಸುಳ್ಳು; ಕಲಾಂನ್ನು ಮೀರಿಸಲಿದ್ದಾರೆ ಸಚಿವ ಹರ್ಷವರ್ಧನ್
ಕೃಷ್ಣನ್ ಪ್ರಕಾರ, ಭೌತಶಾಸ್ತ್ರದ ಬಗ್ಗೆ ನ್ಯೂಟನ್ಗೆ ಹೆಚ್ಚಿನ ಅರಿವು ಇಲ್ಲ. ಅದೇ ವೇಳೆ ಅಲ್ಬರ್ಟ್ ಐನ್ಸ್ಟೀನ್,ಸಾಪೇಕ್ಷಸಿದ್ಧಾಂತದ ಮೂಲಕ ಜಗತ್ತಿನ ಹಾದಿ ತಪ್ಪಿಸಿದ್ದಾರೆ.Last Updated 5 ಜನವರಿ 2019, 13:52 IST