ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ

ಸಂಪರ್ಕ:
ADVERTISEMENT

ಯಾರು ದೊಡ್ಡವರು?

ಬ್ಯಾಂಕುಗಳಿಗೆ ವಂಚನೆ ಮಾಡಿ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಭಾರತಕ್ಕೆ ಬಂದರೆ, ಅವರನ್ನಿಡುವ ಜೈಲು ಕೋಣೆಯ ಸೌಕರ್ಯಗಳ ಬಗ್ಗೆ ವಿಡಿಯೊ ಮಾಡಿ ಲಂಡನ್ನಿನ ನ್ಯಾಯಾಲಯಕ್ಕೆ ಸಿ.ಬಿ.ಐ. ಸಲ್ಲಿಸಿದೆ
Last Updated 2 ಸೆಪ್ಟೆಂಬರ್ 2018, 18:32 IST
fallback

ಶಾಲೆಗಳ ಅಧೋಗತಿ

ಮಕ್ಕಳ ಹಾಜರಾತಿ ಸಂಖ್ಯೆ ಇಳಿಮುಖವಾಗಿರುವುದನ್ನು ಗಮನಿಸಿ, ಶಿಕ್ಷಣಾಧಿಕಾರಿಗಳು ಶಿಕ್ಷಕರ ಹೆಚ್ಚುವರಿ ಪಟ್ಟಿಯನ್ನು ತಯಾರಿಸಿ ಶಿಕ್ಷಕರ ವರ್ಗಾವಣೆ ಕ್ರಮಕ್ಕೆ ಮುಂದಾಗಿದ್ದಾರೆ. ಇದು ಸರ್ಕಾರ ಕೈಗೊಳ್ಳಬೇಕಾದ ಸೂಕ್ತ ಕೆಲಸ. ಯಾಕೆಂದರೆ, ಮಕ್ಕಳೇ ಇಲ್ಲದೆ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ಅಗತ್ಯವಾದರೂ ಏನಿದೆ?
Last Updated 21 ಜುಲೈ 2016, 19:30 IST
fallback

ಕೆಲಸದ ವೈಖರಿ!

‘ಜೆಸಿಬಿಗಲ್ಲ, ಜನರ ಕೈಗೆ ಕೆಲಸ ಕೊಡಿ’ (ಪ್ರ.ವಾ., ಮೇ 18) ಶೀರ್ಷಿಕೆಯಡಿ ಶಾರದಾ ಗೋಪಾಲ ಅವರು ಮಾಡಿರುವ ವಿಶ್ಲೇಷಣೆಗೆ ನನ್ನ ಪ್ರತಿಕ್ರಿಯೆ. ನಾನು ಹತ್ತಿರದಿಂದ ಕಂಡ ಎರಡು ಪ್ರಸಂಗಗಳೊಂದಿಗೆ ವಿವರಿಸುತ್ತೇನೆ.
Last Updated 29 ಮೇ 2016, 19:30 IST
fallback

ಚುರುಕುಗೊಳ್ಳುವುದೇ?

‘33 ವರ್ಷಗಳ ವಿಚಾರಣೆ!’ (ಪ್ರ.ವಾ., ಮೇ 2) ಬಳಿಕ ಕೊಲೆ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಪ್ರಕರಣ ಗುವಾಹಟಿ ನ್ಯಾಯಾಲಯದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಎಷ್ಟೇ ಗಂಭೀರ ಹಾಗೂ ಗೊಂದಲಮಯವಾಗಿದ್ದರೂ ವಿಚಾರಣೆಗಾಗಿ ನ್ಯಾಯಾಲಯ ಅತೀ ದೀರ್ಘ ಸಮಯ ತೆಗೆದು ಕೊಂಡಿರುವುದು ಇಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ.
Last Updated 10 ಮೇ 2016, 19:30 IST
fallback

ಉದ್ದೇಶ ಏನಿತ್ತು?

ಟಿಪ್ಪು ಸುಲ್ತಾನನ ಮರಣಕ್ಕೂ, ಭಾರತ ಸ್ವತಂತ್ರವಾದ ಕಾಲಕ್ಕೂ 148 ವರ್ಷಗಳ ಅಂತರವಿದೆ! ಆಗ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಿಜ ಹೋರಾಟಗಾರರಾದ ಗಾಂಧಿ, ನೆಹರೂ, ತಿಲಕ್, ವಲ್ಲಭಭಾಯಿ ಪಟೇಲ್‌, ಸುಭಾಷ ಚಂದ್ರ ಬೋಸ್‌, ಭಗತ್‌ ಸಿಂಗ್‌ ಮೊದಲಾದವರು ಟಿಪ್ಪುವಿನ ಮರಣಾನಂತರ ಜನಿಸಿದವರು.
Last Updated 22 ನವೆಂಬರ್ 2015, 19:30 IST
fallback

ಹಗಲು ದರೋಡೆ!

ಏರ್‌ಟೆಲ್‌ ಕಂಪೆನಿಯು ಗ್ರಾಹಕರನ್ನು ವಂಚಿಸುತ್ತಿರುವುದಕ್ಕೆ, ನಾನು ಈಚೆಗೆ ಅನುಭವಿಸಿರುವ ಎರಡು ಪ್ರಸಂಗಗಳನ್ನು ವಿವರಿಸುತ್ತೇನೆ.
Last Updated 14 ಅಕ್ಟೋಬರ್ 2015, 19:32 IST
fallback

ನಾವೇ ಸುದೈವಿಗಳು!

‘ಚಲಿಸುತ್ತಿದ್ದ ರೈಲಿನಿಂದ ಪೊಲೀಸ್ ಸಿಬ್ಬಂದಿ ಹೊರದಬ್ಬಿದ್ದರಿಂದ, 27 ವರ್ಷ ವಯಸ್ಸಿನ ರಾಷ್ಟ್ರೀಯ ಮಟ್ಟದ ಕ್ರೀಡಾ ಪಟುವೊಬ್ಬರು ಸಾವನ್ನಪ್ಪಿದ ಘಟನೆ, ಉತ್ತರಪ್ರದೇಶದಲ್ಲಿ ನಡೆದಿದೆ. (ಪ್ರ.ವಾ., ಜುಲೈ 25). ಇದು ಅತ್ಯಂತ ಹೇಯ ಹಾಗೂ ಅಮಾನುಷ ಕೃತ್ಯ! ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಹೊತ್ತ ಪೊಲೀಸರೇ ರಾಕ್ಷಸರಂತೆ ವರ್ತಿಸುವುದನ್ನು ಕಂಡು ಕೆಡುಕೆನಿಸುತ್ತಿದೆ!
Last Updated 31 ಜುಲೈ 2015, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT