ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಟಿ.ತಿಮ್ಮಾರೆಡ್ಡಿ

ಸಂಪರ್ಕ:
ADVERTISEMENT

ಸುರಂಗ ಮಾರ್ಗ ಬೇಕು

‘ನಗರದಲ್ಲಿ 29 ಕಡೆ ಸ್ಕೈವಾಕ್‌’ ಎಂಬ ವರದಿ (ಪ್ರ.ವಾ., ಮಾ. 1) ಕುರಿತು ಪ್ರತಿಕ್ರಿಯೆ. ಬೆಂಗಳೂರಿನ ಹೆಬ್ಬಾಳ– ಕೆಂಪಾಪುರ ಜಂಕ್ಷನ್‌­ನಲ್ಲಿ 15 ದಿನಗಳಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ಚಾಲನೆ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿ­ಕಾರ ಒಪ್ಪಿಗೆ ಸೂಚಿಸಿರುವುದಾಗಿ ವರದಿ­ಯಾ­ಗಿದೆ. ನಗರಗ­ಳಲ್ಲಿ ಕೆಲವೆಡೆ ಸ್ಕೈವಾಕ್‌ಗಳು ನಿರ್ಮಾಣ­ಗೊಂಡಿವೆ.
Last Updated 8 ಮಾರ್ಚ್ 2015, 19:30 IST
fallback

ಮೋದಿ: ‘ವಿಳಂಬ’ ಜ್ಞಾನೋದಯ

ಗುಜರಾತಿನ ರಾಜ್‌ಕೋಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರು ಮೋದಿ ಅವ­ರದ್ದೇ ಹೆಸರಿನಲ್ಲಿ ದೇವಾಲಯವೊಂದನ್ನು ನಿರ್ಮಿಸಿ­ದ್ದರು. ಮೋದಿಯವರು ಇದಕ್ಕೆ ತಮ್ಮ ಅಸ­ಮಾ­ಧಾನ ವ್ಯಕ್ತಪಡಿಸಿದ ಮೇಲೆ ಅಲ್ಲಿನ ಜಿಲ್ಲಾಡಳಿತ ಈಗ ಮಂದಿರವನ್ನು ತೆರವುಗೊ­ಳಿ­ಸಿದೆ.
Last Updated 22 ಫೆಬ್ರುವರಿ 2015, 19:30 IST
fallback

ಗುಂಡಿಗಳನ್ನು ಮುಚ್ಚಿಸಿರಿ

ನಲ್ಲಿ, ಸ್ಯಾನಿಟರಿ, ವಿದ್ಯುಚ್ಛಕ್ತಿ ಲೇನ್‌, ದೂರವಾಣಿ ಇತ್ಯಾದಿ ಸಲುವಾಗಿ ರಸ್ತೆಗಳನ್ನು ಅನಧಿಕೃತವಾಗಿ ಅಗೆಯಲಾಗುತ್ತದೆ. ಆ ರೀತಿ ಅಗೆದ ಮೇಲೆ ಬಹುತೇಕ ಮುಚ್ಚಿ, ಡಾಂಬರೀಕರಣ ಹಾಕಿ, ಮೊದಲಿನ ಸ್ಥಿತಿಗೆ ತರುವಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.
Last Updated 17 ನವೆಂಬರ್ 2014, 19:30 IST
fallback

ಕೆಳ/ಮೇಲುಸೇತುವೆ ದುರಸ್ತಿ ಏಕಿಲ್ಲ?

ರೈಲ್ವೆ ಅಥವಾ ರಸ್ತೆಯ ಕೆಳ ಹಾಗೂ ಮೇಲು ಸೇತುವೆಗಳು ಬಹುತೇಕ ಅಧ್ವಾನಗೊಂಡಿವೆ. ಮೇಲಿರಬಹುದು ಅಥವಾ ಕೆಳಗಿರಬಹುದು, ಗುಂಡಿಗಳಿಗೆ ‘ಬರ’ವಿಲ್ಲ. ರೈಲ್ವೆ ಕೆಳಸೇತುವೆಗಳು ತೊಟ್ಟಿಕ್ಕುತ್ತವೆ.
Last Updated 3 ನವೆಂಬರ್ 2014, 19:30 IST
fallback

ಗುಂಡಿಗಳ ಮುಚ್ಚಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳು ಗುಂಡಿ/ಹೊಂಡಗಳಿಂದ ತುಂಬಿ ಹೋಗುತ್ತಿರುವುದನ್ನು ಪತ್ರಿಕೆಗಳು ವರದಿ ಮಾಡುತ್ತಿವೆ. ಶಕ್ತಿಕೇಂದ್ರ ಹಾಗೂ ಲೋಕಾಯುಕ್ತ ಕಾರ್ಯಾಲಯಗಳಿಗೆ ಹತ್ತಿರದ ರಸ್ತೆಗಳಲ್ಲಿಯೂ (ಉದಾ: ಕೆ.ಆರ್‌.ಸರ್ಕಲ್‌) ಹೊಂಡ/ಗುಂಡಿಗಳು ಇರುವುದು ಸಂಬಂಧಪಟ್ಟವರಿಗೆ ಕಾಣಿಸುತ್ತಿಲ್ಲ! ಹಣಕ್ಕೆ ‘ಬರ’ವಿಲ್ಲ ಎಂದು ಸರ್ಕಾರ ಹೇಳುತ್ತಿದೆ.
Last Updated 27 ಅಕ್ಟೋಬರ್ 2014, 19:30 IST
fallback

ಹೇಗಿದೆ ಬಿಎಂಟಿಸಿ ಸೂಚನೆಗಳು?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯವರು ಹವಾನಿಯಂತ್ರಿತ ಬಿಐಎಎಸ್‌ ಮತ್ತು ಬೆಂಗಳೂರು ರೌಂಡ್‌್ಸ ಬಸ್ಸುಗಳನ್ನು ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ (ಮಧ್ಯರಾತ್ರಿಯಿಂದ ಮಧ್ಯರಾತ್ರಿಯವರೆಗೆ) ದಿನದ ಪಾಸು ದರ ₨ 70 ಎಂದು ನಿಗದಿಪಡಿಸಿದೆ. ಪಾಸು ಹಿಂಬಾಗದಲ್ಲಿರುವ ಸೂಚನೆ ಉಲ್ಲಂಘಿಸಿದವರಿಗೆ ₨ 500 ದಂಡ ಅಥವಾ ಕಾನೂನು ಕ್ರಮ ಎಂದೂ ಹೇಳಿದೆ.
Last Updated 1 ಸೆಪ್ಟೆಂಬರ್ 2014, 19:30 IST
fallback

ಪರ್ಯಾಯ ಮಾರ್ಗ ಹುಡುಕಿ

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಹಜವಾಗಿ ಕೆಲವು ಕನ್ನಡ ಸಂಘಟನೆ­ಗಳು ಹಾಗೂ ಸಾಹಿತಿ ವಲಯ ಆಕ್ರೋಶ ವ್ಯಕ್ತಪಡಿಸಿವೆ. ಸರ್ಕಾರ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವ ಚಿಂತನೆಯಲ್ಲಿದೆ.
Last Updated 12 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT