ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರಣ್ ಇಜಿಮಾನ್

ಸಂಪರ್ಕ:
ADVERTISEMENT

ಸಂರಕ್ಷಕ ಸಂಹಾರಕನಾದರೆ...

ಹ್ಯಾಕರ್‌ಗಳು ಸಾಮಾಜಿಕ ಜಾಲತಾಣ ಮತ್ತು ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಕಳ್ಳಮಾರ್ಗದ ಮೂಲಕ ಮಾಹಿತಿ ಪಡೆಯುತ್ತಿದ್ದರು. ಆದರೀಗ ಇವರ ಕಣ್ಣು ಬಿದ್ದಿರುವುದು ಸ್ವಯಂಚಾಲಿತ ಮತ್ತು ಕಂಪ್ಯೂಟರ್ ನಿಯಂತ್ರಿತ ಶಸ್ತ್ರಾಸ್ತ್ರಗಳ ಮೇಲೆ.
Last Updated 9 ಆಗಸ್ಟ್ 2015, 19:30 IST
fallback

ವಿಡಿಯೊ ಕರೆ ಮಾತ್ರ...

ಭಾವ ಜೀವಿ ಮಾನವನ ಕಲ್ಪನಾ ಮನೋವ್ಯಾಪಾರ ಅದ್ಭುತವಾದದ್ದು. ಸಂಪರ್ಕ ಸಾಧನದ ಕಲ್ಪನೆಯೇ ಇಲ್ಲದ ಕಾಲದಲ್ಲಿ ‘ಟೆಲಿಪತಿ’ ಎಂಬ ಭಾವವನ್ನು ಹುಟ್ಟುಹಾಕಿದ ಮನುಷ್ಯ ತಂತ್ರಜ್ಞಾನ ಯುಗದಲ್ಲಿ ಕೇಳಬೇಕೆ? ತನ್ನೆಲ್ಲಾ ಕಲ್ಪನೆಗೆ ರೆಕ್ಕೆ ಹಚ್ಚಿ ದೇಶ–ಕಾಲಕ್ಕೆ ಸವಾಲು ಹಾಕುತ್ತಿದ್ದಾನೆ.
Last Updated 9 ಜುಲೈ 2015, 19:30 IST
fallback

ಪತ್ತೆದಾರಿಕೆ ಬಾಲ್ ಕ್ಯಾಮೆರಾ

ಧಗಧಗನೆ ಹೊತ್ತಿ ಉರಿಯುತ್ತಿರುವ ಬೆಂಕಿ.. ಆ ಕಟ್ಟಡದೊಳಗೆ ಸಿಲುಕಿಕೊಂಡ ವ್ಯಕ್ತಿ ಸಹಾಯಕ್ಕಾಗಿ ಕೂಗುತ್ತಿದ್ದಾನೆ. ಆದರೆ ದಟ್ಟ ಹೊಗೆಯಿಂದಾಗಿ ಪೊಲೀಸರಿಗಾಗಲೀ, ರಕ್ಷಣಾ ಪಡೆಯವರಿಗಾಗಲೀ ಅಲ್ಲಿ ತಲುಪಲಾಗುತ್ತಿಲ್ಲ.
Last Updated 30 ಜೂನ್ 2015, 19:30 IST
fallback

ಒರಗಿಕೊಂಡೇ ಕೆಲಸ ಮಾಡಿ..

ನೀವು ಆಫೀಸ್‌ನಲ್ಲಿ ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುತ್ತೀರಾ? ಹಾಗಾದರೆ ನಿಮಗೆ ಬೆನ್ನು ನೋವು ಮತ್ತು ಸೊಂಟ ನೋವು ಆಗಾಗ ಕಾಣಿಸುಕೊಳ್ಳುತ್ತಿರಬೇಕಲ್ಲವೇ? ಇದಕ್ಕೇನು ಪರಿಹಾರ ಎಂದು ನೀವು ಖಂಡಿತಾ ಚಿಂತಿಸಿರುತ್ತೀರಿ. ಅಲ್ಲದೇ ಆ ಚಿಕಿತ್ಸೆ, ಈ ಚಿಕಿತ್ಸೆ ಎಂದು ಕೆಲವು ಸಾವಿರವನ್ನಾದರೂ ಅದಕ್ಕೆ ಸುರಿದಿರುತ್ತೀರಿ. ಏನು ಮಾಡಿದರೂ ಪ್ರಯೋಜನವಿಲ್ಲ ಎಂದು ಮತ್ತದೇ ಕುರ್ಚಿಗೆ ಅಂಟಿಕೊಂಡಿರುತ್ತೀರಿ.
Last Updated 28 ಜೂನ್ 2015, 19:30 IST
fallback

ಪಾಸ್‌ವರ್ಡ್‌ಗೂ ಇಮೋಜಿ..!

ಇಮೋಜಿ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ..? ದಿನವಿಡೀ ಸೋಷಿಯಲ್ ನೆಟ್‌ವರ್ಕಿಂಗ್ ಮತ್ತು ಮೆಸೇಜಿಂಗ್‌, ಚಾಟ್‌ನಲ್ಲಿ ಮುಳುಗಿರುವವರಿಗೆ ಇಮೋಜಿ ಎಂದರೆ ಅದೇನೋ ಮೋಹ. ನಮ್ಮ ಮನಸ್ಸಿನ ಭಾವನೆಗಳನ್ನು ಸಂಕೇತದ ಮೂಲಕ ವ್ಯಕ್ತಪಡಿಸಲು ಮತ್ತು ಟೆಕ್ಸ್ಟ್ ಟೈಪ್ ಮಾಡಲು ಉದಾಸೀನ ಹೊಂದಿರುವವರಿಗೆ ಇಮೋಜಿ ಒಂದು ಉತ್ತಮ ಆಯ್ಕೆ.
Last Updated 21 ಜೂನ್ 2015, 19:30 IST
fallback

3ಡಿ ಸ್ಕ್ಯಾನಿಂಗ್‌ ಕಂಪ್ಯೂಟರ್

ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಬಂದ ಮೇಲೆ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಕೇಳುವವರೇ ಇಲ್ಲ ಎನ್ನುವ ಕಾಲವೊಂದಿತ್ತು. ಆದರೆ ಹೆಚ್ಚು ಅವಧಿಯಲ್ಲಿ ನಿರಂತರವಾಗಿ ಕೆಲಸ ಮಾಡಲು ಡೆಸ್ಕ್‌ಟಾಪ್‌ನಂತಹ ಕಂಪ್ಯೂಟರ್‌ ಬಿಟ್ಟರೆ ಬೇರೆ ಇಲ್ಲ ಎನ್ನುವುದು ಅದನ್ನು ಬಲ್ಲವರಿಗೆ ತಿಳಿದಿರುವ ಸತ್ಯ.
Last Updated 19 ಜೂನ್ 2015, 19:30 IST
fallback

ಮೊಟ್ಟೆಯಾಕಾರದ ಮನೆ!

ಈ ಮನೆ ಹಲವು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಸೋಲಾರ್‌ ಪ್ಯಾನಲ್‌, ಗಾಳಿ ಯಂತ್ರಗಳಿಂದ ಮನೆ ಬಳಕೆಗೆ ಬೇಕಾದಷ್ಟು ವಿದ್ಯುತ್‌ ಉತ್ಪಾದನೆ ಮಾಡಬಹುದು.
Last Updated 9 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT