ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ಯಾಮಲ ಎಸ್‌.ಎನ್‌

ಸಂಪರ್ಕ:
ADVERTISEMENT

ಕೀಟಲೆಯಿಂದಲೇ ನೆನಪಾಗುವ ಗೆಳೆಯ

ಕ್ಯಾಂಪಸ್ ಕಲರವ
Last Updated 27 ಜುಲೈ 2015, 19:30 IST
fallback

ತೂಕ ಕಳೆದುಕೊಳ್ಳುವ ಹೊಸ ರೂಲು

ಈಗೀಗ ಜನರಿಗೆ ತಮ್ಮ ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚಾಗುತ್ತಿದೆ. ಅದರಲ್ಲೂ ತೂಕ ಕಡಿಮೆ ಮಾಡಿಕೊಳ್ಳುವ ವಿಚಾರಕ್ಕೆ ಮೊದಲ ಆದ್ಯತೆ ನೀಡುವುದರ ಜೊತೆಗೆ ಸಾಕು ಸಾಕೆನಿಸುವಷ್ಟು ಕಸರತ್ತು ಮಾಡುತ್ತಾರೆ.
Last Updated 1 ಜುಲೈ 2015, 19:30 IST
fallback

ಮೂಗುತಿ ಮುತ್ತು ಚೆಂದ...

ಮಹಿಳೆಯರ ಆಭರಣಗಳಿಗೆ ಸಂಬಂಧಿಸಿದಂತೆ ದೊಡ್ಡ ಪಟ್ಟಿಯನ್ನೆ ತಯಾರಿಸಬಹುದು. ಇದರಲ್ಲಿ ಚಿಕ್ಕ ಗಾತ್ರದ ಮೂಗುತಿಗೆ ಮಾರು ಹೋಗದ ಮಹಿಳೆಯರೆ ಇಲ್ಲವೆಂದು ಹೇಳಬಹುದು. ಆಭರಣ ಪ್ರಿಯ ಮಹಿಳೆಯರು ಮೂಗುತಿಗೆ ವಿಶೇಷ ಆದ್ಯತೆ ನೀಡುತ್ತಾರೆ.
Last Updated 30 ಜೂನ್ 2015, 19:39 IST
fallback

ಮ್ಯಾಚಿಂಗ್‌ ಮಾಯೆ...

ಇದು ಮ್ಯಾಚಿಂಗ್‌ ಜಮಾನ. ದಿರಿಸು ಎಂಥದ್ದೇ ಇರಲಿ, ಅದರೊಂದಿಗೆ ಧರಿಸುವ ಆಕ್ಸಸರೀಸ್‌ ಮ್ಯಾಚ್ ಆಗಿರಬೇಕು ಎಂದು ಬಯಸುವ ದಿನವಿದು. ಮಹಿಳೆಯರಷ್ಟೇ ಅಲ್ಲ, ಪುರುಷರೂ ಇತ್ತೀಚೆಗೆ ಮ್ಯಾಚಿಂಗ್‌ ಟ್ರೆಂಡ್‌ನತ್ತ ಆಕರ್ಷಿತರಾಗುತ್ತಿದ್ದಾರೆ.
Last Updated 29 ಜೂನ್ 2015, 19:30 IST
fallback

ಕಿರುಚಿತ್ರಗಳ ಹಿರಿತನದ ಗರಿಮೆ

‘ಒಂದು ವಸ್ತುವಿನ ಬಗ್ಗೆ ಮೂರು ಗಂಟೆಯ ಸಿನಿಮಾದಲ್ಲಿ ಹೇಳುವ ಕಥೆಯನ್ನು ಒಂದು ಗಂಟೆಯ ಟೆಲಿಫಿಲ್ಮ್‌ನಲ್ಲೂ ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಲು ಸಾಧ್ಯ’ ಎನ್ನುತ್ತಾರೆ ಕಳೆದ 15 ವರ್ಷಗಳಿಂದ ಟೆಲಿಫಿಲ್ಮ್ ನಿರ್ದೇಶನದಲ್ಲಿ ತೊಡಗಿಕೊಂಡಿರುವ ಗುಣವಂತ ಮಂಜು.
Last Updated 16 ಜೂನ್ 2015, 19:30 IST
ಕಿರುಚಿತ್ರಗಳ ಹಿರಿತನದ ಗರಿಮೆ

ಕಲಾ ಲಕ್ಷ್ಮಿ!

ಚಿಕ್ಕ ವಯಸ್ಸಿನಿಂದ ವಿವಿಧ ಹವ್ಯಾಸಗಳನ್ನು ರೂಢಿಸಿಕೊಂಡು ಇಂದಿಗೂ ಅದನ್ನು ಮುಂದುವರಿಸುತ್ತಾ ಬಂದಿರುವವರು ನಗರದ ನಿವಾಸಿ ವಿಜಯಲಕ್ಷ್ಮಿ ವೆಂಕಟೇಶ್‌.
Last Updated 9 ಜೂನ್ 2015, 19:30 IST
fallback

ಬೆಳಕಿನಾಟದ ಸೂತ್ರಧಾರ

ರಂಗಭೂಮಿಯಲ್ಲಿ ಪ್ರತಿಯೊಂದು ಅಂಶವೂ ತನ್ನದೇ ಆದ ಪ್ರಾಮುಖ್ಯ ಹೊಂದಿದೆ. ಅಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಭೆ ಅನಾವರಣವಾಗುವುದರ ಜತೆಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
Last Updated 27 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT