ಮಡಿವಾಳಪ್ಪ ಮಂಠಾಳೆಗೆ ಶ್ರದ್ಧಾಂಜಲಿ

7

ಮಡಿವಾಳಪ್ಪ ಮಂಠಾಳೆಗೆ ಶ್ರದ್ಧಾಂಜಲಿ

Published:
Updated:

ಗುಲ್ಬರ್ಗ: ಬಸವೇಶ್ವರ ಆಸ್ಪತ್ರೆಯ ಮುಂಭಾಗದ ವಿದ್ಯಾನಗರ ಕಾಲೊನಿಯ ವಿದ್ಯಾನಗರ ವೆಲ್ಫೇರ್ ಸೊಸೈಟಿ ಹಾಗೂ ಬಸವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಲಿಂಗೈಕ್ಯ ಮಡಿವಾಳಪ್ಪ ಮಂಠಾಳೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಶಿವರಾಜ ಅಂಡಗಿ ಅವರು ಬರೆದ ಶಿಕ್ಷಣ ಪ್ರೇಮಿ ಲಿಂಗೈಕ್ಯ ಮಡಿವಾಳಪ್ಪ ಮಂಠಾಳೆ ಅವರ ಜೀವನ ಚರಿತೆ ಒಳಗೊಂಡ ಕವನದ ಮೂಲಕ ನುಡಿನಮನ ಸಲ್ಲಿಸಲಾಯಿತು. ಬಸವರಾಜ ಪುಣ್ಯಶೆಟ್ಟಿ, ರೇವಣಸಿದ್ದಪ್ಪಾ ಜೀವಣಗಿ, ಶಿವಶರಣಪ್ಪ ನುಡಿ ನಮನ ಸಲ್ಲಿಸಿದರು. ಮಲ್ಲಣ್ಣಾ ನಾಗರಾಳ, ಸುಭಾಷ ಮಂಠಾಳೆ, ಶರಣು, ಸೋಮಣ್ಣ ನಡಕಟ್ಟಿ, ಸಿದ್ರಾಮಪ್ಪ ಬಾಲಪ್ಪಗೋಳ, ವಿಶ್ವನಾಥ ಡೋಣ್ಣುರು, ಜಯಪ್ರಕಾಶ ಕೊಟರಗಿ, ಶಿವಾನಂದ, ಸುಭಾಷ, ಡಾ. ದೀಪಕ್, ಲಕ್ಷ್ಮೀಬಾಯಿ, ಸುರೇಖಾ, ಡಾ. ಮೀನಾಕ್ಷಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry