ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶದಿಂದ ಬಿದ್ದ ದೇಹದ ಭಾಗಗಳು!

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಜೆಡ್ಡಾ (ಎಎಫ್‌ಪಿ): ಮಾನವನ ದೇಹದ ವಿವಿಧ ಭಾಗಗಳು ಆಕಾಶದಿಂದ  ಕೆಳಕ್ಕೆ ಬಿದ್ದ ಕುತೂಹಲಕಾರಿ ಘಟನೆ ಸೋಮವಾರ ಜೆಡ್ಡಾದಲ್ಲಿ ನಡೆದಿದೆ. ವಿಮಾನದ ಚಕ್ರದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯ ಶವದ ಭಾಗಗಳು ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ದೇಶದ ಗಡಿಯನ್ನು ದಾಟುವ ಉದ್ದೇಶದಿಂದ ಕೆಲವರು ಹೆಚ್ಚಿನ ಭದ್ರತೆಗಳಿಲ್ಲದ ವಿಮಾನ ನಿಲ್ದಾಣಗಳಿಗೆ ತೆರಳಿ, ವಿಮಾನಗಳ ಲ್ಯಾಂಡಿಂಗ್‌ ಗೇರ್‌ನ ಗೂಡಿನಲ್ಲಿ ಕುಳಿತು­ಕೊಳ್ಳು­ತ್ತಾರೆ. ಈ ದುಸ್ಸಾಹಸಕ್ಕೆ ಕೈಹಾಕಿದವ­ರಲ್ಲಿ ಕೆಲವರು ಬದುಳಿದರೆ ಇನ್ನು ಕೆಲವರು ಪ್ರಾಣ ಕಳೆದು­ಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT