ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಬಳಿ ಪ್ರಬಲ ಭೂಕಂಪ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಿಡ್ನಿ (ಎಎಫ್‌ಪಿ): ದಕ್ಷಿಣ ಪೆಸಿಫಿಕ್ ದ್ವೀಪದ ವ್ಯಾನೌತುವ್ ಕಡಲ ತೀರದುದ್ದಕ್ಕೂ ಭಾನುವಾರ  ಪ್ರಬಲ ಭೂಕಂಪ ಆಗಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆಯ ಭೂಕಂಪ ಆಗಿದೆ ಆದರೆ ಸುನಾಮಿ ಅಲೆಗಳ ಭೀತಿ ಇಲ್ಲ  ಎಂದು ಅಮೆರಿಕದ ಭೂಗರ್ಭವಿಜ್ಞಾನ ಸರ್ವೇಕ್ಷಣಾಲಯ ಹೇಳಿದೆ.

ಭೂಕಂಪನದಿಂದ ವಿಧ್ವಂಸಕ ಸುನಾಮಿ ಅಲೆ ಎದ್ದಿಲ್ಲ ಎಂದು ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ತಿಳಿಸಿದೆ.

ವ್ಯಾನೌತುವ್ ರಾಜಧಾನಿ ಪೋರ್ಟ್ ವಿಲಾದ ವಾಯುವ್ಯ ಭಾಗದಲ್ಲಿ 350 ಕಿಮೀ ವಿಸ್ತಾರದಲ್ಲಿ ಮತ್ತು 132 ಕಿಮೀ ಆಳದವರೆಗೆ ಭೂಮಿ ಕಂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT