ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳ್ರಪ್ಪೋ ಕೇಳಿ

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅವರ (ರಾಹುಲ್‌ ಗಾಂಧಿ) ಮಕ್ಕಳಾಟಿಕೆ ಇನ್ನೂ ಹೋಗಿಲ್ಲ. ಮೊದಲು ಅವರು ಬಲೂನು ಬಗ್ಗೆ ಮಾತನಾಡುತ್ತಿದ್ದರು. ಈಗ ಮಿಠಾಯಿ ಬಗ್ಗೆ ಮಾತನಾಡುತ್ತಿದ್ದಾರೆ. ಗುಜರಾತ್‌ಗೆ ಮಿಠಾಯಿ­ಗಳಲ್ಲ (ಟಾಫಿ), 300 ಟ್ರೋಫಿಗಳು ದೊರೆತಿವೆ. ನನ್ನದು ಬಲೂನುಗಳ ಜೊತೆ ಆಟವಾಡುವ ವಯಸ್ಸಲ್ಲ.

–ನರೇಂದ್ರ ಮೋದಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT