ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಬಯ್ದರೂ ಕ್ಯಾನ್ಸರ್

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್ (ಪಿಟಿಐ): ಮಕ್ಕಳಿಗೆ ಬಯ್ಯುವ ಪಾಲಕರಿಗೆ ಇದು ಎಚ್ಚರಿಕೆ. ಚಿಕ್ಕಂದಿನಲ್ಲಿ ಪಾಲಕರಿಂದ ನಿಂದನೆಗೆ ಒಳಗಾಗುವ ಮಕ್ಕಳಲ್ಲಿ ವಯಸ್ಕರಾದಾಗ ಕ್ಯಾನ್ಸರ್ ತಗಲುವ ಅಪಾಯ ಹೆಚ್ಚು ಎಂದು ಹೊಸ ಸಂಶೋಧನೆ ತಿಳಿಸಿದೆ.

ತಾಯಿ ಮಗಳಿಗೆ ಮತ್ತು ತಂದೆ ಮಗನಿಗೆ ಬಯ್ದರೆ ಕ್ಯಾನ್ಸರ್ ಅಪಾಯ ಇನ್ನೂ ಹೆಚ್ಚು ಎಂದು ಸಂಶೋಧನೆ ವಿವರಿಸಿದೆ. ಬೈಸಿಕೊಂಡ ನಂತರ ಮಕ್ಕಳು ಸ್ವಲ್ಪ ಸಮಯ ಕೋಪ ತೋರಿಸಿ ನಂತರ ಸರಿ ದಾರಿಗೆ ಬರುತ್ತಾರೆ ಎಂದು ಪಾಲಕರು ಹೇಳುತ್ತಾರೆ.

ಆದರೆ, ಇದರ ಪರಿಣಾಮ ದೀರ್ಘಕಾಲದವರೆಗೂ ಇದ್ದು ಯುವಕರಾದ ಬಳಿಕ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ~ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಪರ್ಡ್ಯು ವಿಶ್ವವಿದ್ಯಾಲಯದ  ಸಮಾಜಶಾಸ್ತ್ರದ ಪ್ರಾಧ್ಯಾಪಕ ಕೆನೆತ್ ಫೆರಾರೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT