ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳೋ? ಹೊಂಡಗಳ ಸಮೂಹವೋ!

Last Updated 24 ಜುಲೈ 2013, 19:34 IST
ಅಕ್ಷರ ಗಾತ್ರ

ವಿಧಾನಸೌಧ ಹಿಂಭಾಗ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಎದುರಿನ ರಸ್ತೆ ಇದು. ಜನಪ್ರತಿನಿಧಿಗಳು ಹಾಗೂ ಪ್ರಮುಖ ಅಧಿಕಾರಿಗಳು ಪ್ರತಿನಿತ್ಯ ಈ ರಸ್ತೆಯಲ್ಲೇ ಸಾಗುತ್ತಾರೆ. ಈ ರಸ್ತೆ ಹದಗೆಟ್ಟು ಹಲವು ಸಮಯವೇ ಕಳೆಯಿತು. ಆದರೆ, ಈವರೆಗೂ ದುರಸ್ತಿ ಮಾಡಲು ಮುಂದಾಗಿಲ್ಲ.

ಪ್ರಜಾವಾಣಿ ಚಿತ್ರಗಳು/ಆನಂದ ಬಕ್ಷಿ, ವಿಶ್ವನಾಥ ಸುವರ್ಣ, ರಂಜು ಪಿ., ಎಂ.ಎಸ್.ಮಂಜುನಾಥ್

ಓದುಗರ ಗಮನಕ್ಕೆ
ಮಹಾನಗರದಲ್ಲಿನ ರಸ್ತೆಗಳ ಅವ್ಯವಸ್ಥೆಯ ತೀವ್ರತೆಯನ್ನು ನೀವೂ ಅನುಭವಿಸುತ್ತಿದ್ದೀರಿ. ಇಂತಹ ಕೆಟ್ಟ ರಸ್ತೆಗಳ ಛಾಯಾಚಿತ್ರಗಳ ಜೊತೆಯಲ್ಲಿ ಜತೆಗೆ ರಸ್ತೆಗುಂಡಿಗಳಿಂದ ತಾವು ಅನುಭವಿಸಿದ ತೊಂದರೆಗಳನ್ನೂ `ಬರಹ' ಅಥವಾ `ನುಡಿ' ತಂತ್ರಾಂಶವನ್ನು ಬಳಸಿ ಬರೆದು ಕಳುಹಿಸಬಹುದು. ಇವುಗಳಲ್ಲಿ ಆಯ್ದ ಚಿತ್ರ ಹಾಗೂ ಬರಹಗಳನ್ನು ಪ್ರಕಟಿಸಲಾಗುತ್ತದೆ. ಇಮೇಲ್ ವಿಳಾಸ: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT