ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆಗೆ ಸೇರಿದ ಹರ್ಕ್ಯುಲಸ್

Last Updated 5 ಫೆಬ್ರುವರಿ 2011, 16:45 IST
ಅಕ್ಷರ ಗಾತ್ರ


ಹಿಂಡನ್ (ನವದೆಹಲಿ): ನಕ್ಸಲ್ ನಿಗ್ರಹ ಹಾಗೂ ತುರ್ತುಸ್ಥಿತಿಯಲ್ಲಿ ಕಮಾಂಡೊಗಳನ್ನು ಹೊತ್ತೊಯ್ದು, ರಾತ್ರಿ ಹೊತ್ತಿನಲ್ಲೂ ಇಳಿಸುವ, ಗುರಿಯನ್ನು ಭೇದಿಸುವ ಸಾಮರ್ಥ್ಯ ಹೊಂದಿರುವ  ‘ಸೂಪರ್ ಹರ್ಕ್ಯುಲಸ್- ಸಿ130ಜೆ’ ವಿಮಾನವನ್ನು ಶನಿವಾರ ವಾಯುಪಡೆಗೆ ಸೇರ್ಪಡೆ ಮಾಡಲಾಯಿತು.

ಈ ವಿಮಾನವನ್ನು ಅಮೆರಿಕದಿಂದ ಖರೀದಿಸಲಾಗಿದ್ದು, ಸದ್ಯ ಒಂದು ವಿಮಾನ ಮಾತ್ರ ಭಾರತ ತಲುಪಿದೆ. ಉಳಿದವು ಈ ವರ್ಷಾಂತ್ಯದ ವೇಳೆಗೆ ಭಾರತ ಸೇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT