ಬಾಲ್ಯ ಕಳೆದುಕೊಳ್ಳುತ್ತಿರುವ ಮಕ್ಕಳು
ಬದುಕಿನ ಬಗ್ಗೆ ಭರವಸೆಯನ್ನು ಕಳೆದುಕೊಳ್ಳುತ್ತಿರುವ ಮಕ್ಕಳು ಸಾವಿನ ಮನೆಯ ಬಾಗಿಲು ತಟ್ಟುತ್ತಿರುವ ಆಘಾತಕಾರಿ ಘಟನೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಕ್ಕು ನಲಿದು ಕುಣಿದಾಡುತ್ತಾ ದೊಡ್ಡವರಲ್ಲಿಯೂ ಜೀವನೋತ್ಸಾಹವನ್ನು ಉಕ್ಕಿಸಬೇಕಾದ ಎಳೆಯ ಮನಸ್ಸುಗಳು ಮುದುಡಿ ಹೋಗುತ್ತಿರುವುದಕ್ಕೆ ಯಾರು ಕಾರಣ? ತಪ್ಪು ಮಾಡುವುದು ಮಕ್ಕಳ ಸಹಜ ಗುಣ. ಆದರೆ ಅವರಿಗೆ ಬುದ್ದಿ ಹೇಳುವವರೇ ತಪ್ಪು ಮಾಡುತ್ತಿದ್ದಾರೆಯೇ?Last Updated 7 ಡಿಸೆಂಬರ್ 2012, 22:00 IST