ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಲೋಕ್‌ ಭಾನ್‌

ಸಂಪರ್ಕ:
ADVERTISEMENT

ಹೊಸ ತಲೆಮಾರಿನವರ ಆರ್ಥಿಕ ಭವಿಷ್ಯ

ಹೊಸ ತಲೆಮಾರಿನವರ ಆದ್ಯತೆಗಳು ಬದಲಾಗುತ್ತಿದ್ದು, ಜೀವನ ಮಟ್ಟ ಉಳಿಸಿಕೊಳ್ಳುವ ಮತ್ತು ವೆಚ್ಚ ನಿರ್ವಹಣೆ ಬಗ್ಗೆ ಅವರಲ್ಲಿ ಕಳವಳ ಕಂಡು ಬಂದಿದೆ. ಆರ್ಥಿಕ ಭವಿಷ್ಯ ಕುರಿತ ಆತಂಕ ನಿವಾರಿಸುವ ನಿಟ್ಟಿನಲ್ಲಿ ಜೀವ ವಿಮೆ ಉದ್ದಿಮೆಯು ಹೊಸ ಉತ್ಪನ್ನಗಳನ್ನು ಪರಿಚಯಿಸುವ ಹಾಗೂ ಮಾರಾಟ ಜಾಲ ವಿಸ್ತರಿಸುವ ಅಗತ್ಯ ಇದೆ.
Last Updated 3 ಜೂನ್ 2020, 3:06 IST
ಹೊಸ ತಲೆಮಾರಿನವರ ಆರ್ಥಿಕ ಭವಿಷ್ಯ

ತೆರಿಗೆ ಉಳಿಸುವುದೇ ವಿಮೆಯ ಗುರಿಯಲ್ಲ

ಉಳಿದೆಲ್ಲ ಹೂಡಿಕೆಗಳ ಗುರಿ ತೆರಿಗೆ ಉಳಿಸುವುದು ಮತ್ತು ಸಂಪತ್ತನ್ನು ವೃದ್ಧಿಸುವುದಾಗಿದ್ದರೆ, ಜೀವ ವಿಮೆಯ ಉದ್ದೇಶ ಇದಕ್ಕೆ ಭಿನ್ನವಾದುದಾಗಿದೆ. ಇಲ್ಲಿ ತೆರಿಗೆ ಉಳಿತಾಯ ಮೊದಲ ಆದ್ಯತೆಯಲ್ಲ. ಅದು ಹೆಚ್ಚುವರಿಯಾಗಿ ಲಭಿಸುವ ಸೌಲಭ್ಯ ಅಷ್ಟೇ. ಕುಟುಂಬದ ಆರ್ಥಿಕ ಭದ್ರತೆ, ದೀರ್ಘಾವಧಿಯ ಹಣಕಾಸು ಅಗತ್ಯಗಳನ್ನು ಸುಲಭ ಈಡೇರಿಸಿಕೊಳ್ಳುವುದು ವಿಮೆಯ ಮುಖ್ಯ ಉದ್ದೇಶಗಳಾಗಿವೆ.
Last Updated 2 ಏಪ್ರಿಲ್ 2019, 19:30 IST
ತೆರಿಗೆ ಉಳಿಸುವುದೇ ವಿಮೆಯ ಗುರಿಯಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT