ವಿಮೆ: ಚೂಟಿ ಜನ ಮಾಡುವ ತಪ್ಪುಗಳು!
ನೀವು ಹಣಕಾಸಿನ ವಿಚಾರದಲ್ಲಿ ಹೆಚ್ಚು ತಿಳಿದುಕೊಂಡ ವ್ಯಕ್ತಿ ಆಗಿರಬಹುದು. ಹೀಗಿದ್ದರೂ ಕೆಟ್ಟ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ಇರುತ್ತವೆ. ಬಜೆಟ್ ರೂಪಿಸುವಲ್ಲಿ ತಪ್ಪು ಹೆಜ್ಜೆ ಇರಿಸುವುದು, ತಕ್ಷಣಕ್ಕೆ ಬೇಕು ಅನಿಸಿದ್ದನ್ನು ಹಿಂದೆ–ಮುಂದೆ ಆಲೋಚಿಸದೆಯೇ ಖರೀದಿಸುವುದು, ಆಪತ್ತಿನ ಕಾಲಕ್ಕೆ ಎಂದು ಸರಿಯಾಗಿ ಹಣ ಇರಿಸಿಕೊಳ್ಳದೆ ಇರುವುದು ಸೇರಿದಂತೆ ಕೆಟ್ಟ ತೀರ್ಮಾನಗಳ ಪಟ್ಟಿ ದೊಡ್ಡದಾಗಿ ಇರುತ್ತದೆ. ಹಣಕಾಸಿನ ತಪ್ಪುಗಳನ್ನು ಮಾಡದೆ ಇರುವವರು ಯಾರೂ ಇಲ್ಲ.Last Updated 27 ಸೆಪ್ಟೆಂಬರ್ 2021, 6:01 IST