ಕೃಷಿ ಕ್ಷೇತ್ರ: ಸಮಗ್ರ ದೃಷ್ಟಿಕೋನದ ಕೊರತೆ, ರೈತ ಮಹಿಳೆಯ ಕಡೆಗಣನೆ
ಕೃಷಿ ಕ್ಷೇತ್ರ ಸದ್ಯ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಸವಾಲುಗಳಿಗೂ ರಾಜ್ಯ ಬಜೆಟ್ಗೂ ಸಂಬಂಧವೇ ಇಲ್ಲ. ರೈತರ ಅಭಿವೃದ್ಧಿಯ ಬಗ್ಗೆ ಸಮಗ್ರ ದೃಷ್ಟಿಕೋನದ ಕೊರತೆ ಬಜೆಟ್ನಲ್ಲಿ ಎದ್ದು ಕಾಣುತ್ತಿದೆ.Last Updated 8 ಮಾರ್ಚ್ 2021, 19:31 IST