ಬೇಕಿದೆ ರಸ್ತೆಗಳ ಮಾಹಿತಿ ಬ್ಯಾಂಕ್
ರಸ್ತೆಗಳು ನಮ್ಮ ರಾಷ್ಟ್ರೀಯ ಸ್ವತ್ತು. ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅವುಗಳೇ ಬೆನ್ನುಹುರಿ. ಭಾರತದ ಒಟ್ಟು ರಸ್ತೆಗಳ ಉದ್ದ 46.9 ಲಕ್ಷ ಕಿ.ಮೀ. ಅದರಲ್ಲಿ ಕರ್ನಾಟಕದ ಪಾಲು ಸುಮಾರು 2.8 ಲಕ್ಷ ಕಿ.ಮೀ. ಜಗತ್ತಿನಲ್ಲಿ ಅಮೆರಿಕ ಹೊರತುಪಡಿಸಿದರೆ ಅತಿಹೆಚ್ಚು ರಸ್ತೆ ಜಾಲ ಹೊಂದಿರುವ ದೇಶ ನಮ್ಮದು.Last Updated 6 ಸೆಪ್ಟೆಂಬರ್ 2013, 19:59 IST