ಕಡ್ಡಾಯ ದೈಹಿಕ ಶಿಕ್ಷಣದಿಂದ ದೇಶವೂ ಬಲಿಷ್ಠ...
ನಮ್ಮ ಶಿಕ್ಷಣ ರಂಗದಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಬಲು ಮುಖ್ಯ ಪಾತ್ರ ವಹಿಸಲಿರುವುದಂತು ನಿಜ. ಪಾಶ್ಚಿಮಾತ್ಯ ದೇಶಗಳು ಮತ್ತು ನಮ್ಮ ನೆರೆಯ ಚೀನಾ ದೇಶದಲ್ಲಿ ಈ ದಿಸೆಯಲ್ಲಿ ಸಾಧಿಸಿದ ಯಶಸ್ಸು ಭಾರತಕ್ಕೆ ಇದೀಗ ಮಾದರಿಯಾಗಿ ಕಾಣತೊಡಗಿದೆ.Last Updated 10 ಫೆಬ್ರುವರಿ 2013, 19:59 IST