ಮತ್ತೆ ಮಳೆಗಾಲ ಆರೋಗ್ಯಕ್ಕಿರಲಿ ಆದ್ಯತೆ
ಮತ್ತೆ ಮಳೆಗಾಲ ಬಂದಿದೆ. ಈ ಬಾರಿಯ ಮಳೆಗಾಲ ಹೆಚ್ಚು ತೀವ್ರವೂ ಆಗಿದೆ. ಮಾತ್ರವಲ್ಲ, ಜನರು ಪ್ರವಾಹದಿಂದ ಉಂಟಾದ ಹಾನಿಯ ಜೊತೆಗೆ ಆರೋಗ್ಯ ಅಪಾಯವನ್ನೂ ಎದುರಿಸುತ್ತಿದ್ದಾರೆ. ಮಳೆಯೊಂದಿಗೆ ದಾಳಿ ಇಡುವ ಕೆಲವು ಕಾಯಿಲೆಗಳು ಮತ್ತು ಅಗತ್ಯ ಪರಿಹಾರಗಳ ಬಗ್ಗೆ ಡಾ.ಶೈಲಜಾ ಶ್ಯಾಮಸುಂದರ್ ಇಲ್ಲಿ ಚರ್ಚಿಸಿದ್ದಾರೆ.Last Updated 16 ಆಗಸ್ಟ್ 2019, 19:30 IST